ಮೂಗುತಿ ಸುಂದರಿ ಸಾನಿಯಾ ಮಾಜಿ ಪತಿ ಶೋಯೆಬ್ ಮಲಿಕ್ ಮೊದಲ ಮದುವೆ ನಡೆದಿದ್ದು ಫೋನ್​ನಲ್ಲಿ!

ಮುಂಬೈ:  ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜತೆಗಿನ 2ನೇ ಮದುವೆಯ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಇತ್ತೀಚೆಗೆ ನಟಿ ಸನಾ ಜಾವೇದ್ ಅವರನ್ನು  ವಿವಾಹವಾದರು.  ಇದು ಶೋಯೆಬ್ ಮಲಿಕ್ ಅವರಿಗೆ ಮೂರನೇ ಮದುವೆಯಾಗಿದೆ. ಶೋಯೆಬ್ ಮಲಿಕ್​ ಮೊದಲ ಮದುವೆಯ ಕುರಿತಾಗಿ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಶೋಯೆಬ್ ಮಲಿಕ್  ಹೈದರಾಬಾದ್ ಹುಡುಗಿ ಆಯೇಶಾ ಸಿದ್ದಿಕಿಯನ್ನು ಮದುವೆಯಾದರು. 2002ರಲ್ಲಿ ಆಯೇಷಾ ಸಿದ್ದಿಕಿ ಅವರನ್ನು ದೂರವಾಣಿ ಮೂಲಕ ಮದುವೆಯಾಗಿರುವ … Continue reading ಮೂಗುತಿ ಸುಂದರಿ ಸಾನಿಯಾ ಮಾಜಿ ಪತಿ ಶೋಯೆಬ್ ಮಲಿಕ್ ಮೊದಲ ಮದುವೆ ನಡೆದಿದ್ದು ಫೋನ್​ನಲ್ಲಿ!