ಮತ ಚಲಾಯಿಸಿದ ಶಿವರಾಜ್ ಕುಮಾರ್ ದಂಪತಿ; ದೊಡ್ಮನೆ ದಂಪತಿಯಿಂದ ಯುವಕರಿಗೆ ಸಂದೇಶ

ಬೆಂಗಳೂರು: ಶಿವರಾಜ್ ಕುಮಾರ್ ದಂಪತಿ, ರಾಚೇನಹಳ್ಳಿ 348 ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿರುವ ರಾಚೇನಹಳ್ಳಿ ಕನ್ನಡ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ಪತ್ನಿ ಗೀತಾ ಹಾಗೂ ಮಗಳ ಜತೆ ಆಗಮಿಸಿ ಮತದಾನ ಮಾಡಿದ್ದಾರೆ. ಇದನ್ನೂ ಓದಿ: ಶಿವರಾಜ್​ಕುಮಾರ್​​ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಪ್ರಶಾಂತ್ ಸಂಬರಗಿ; ಅಭಿಮಾನಿಗಳು ಗರಂ ರಾಚೇನಹಳ್ಳಿಯ ವಿದ್ಯಾ ಸಂಚಯನಿ ಶಾಲೆಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ, ಮತದಾನ ಕರ್ತವ್ಯ ಪೂರೈಸಿದ ನಂತರ ಜನತೆಗೆ ಮತದಾನದ ಮಹತ್ವವನ್ನು … Continue reading ಮತ ಚಲಾಯಿಸಿದ ಶಿವರಾಜ್ ಕುಮಾರ್ ದಂಪತಿ; ದೊಡ್ಮನೆ ದಂಪತಿಯಿಂದ ಯುವಕರಿಗೆ ಸಂದೇಶ