ಇನ್ನೊಂದು ಹೊಸ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಿವಣ್ಣ; ಮುಂದಿನ ವರ್ಷ ಪ್ರಾರಂಭ

ಬೆಂಗಳೂರು: ಶಿವರಾಜಕುಮಾರ್​ ಅಭಿನಯದ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಇದೆ. ಈಗಾಗಲೇ ಅವರು ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈಗಾಗಲೇ ‘ಕರಟಕ ದಮನಕ’ ಮತ್ತು ‘ಘೋಸ್ಟ್​’ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿದೆ. ಸದ್ಯದಲ್ಲೇ ’45’ ಶುರುವಾಗಲಿದೆ. ಆ ನಂತರ ಅಶ್ವತ್ಥಾಮ’ ಚಿತ್ರ ಪ್ರಾರಂಭವಾಗಲಿದೆ. ಇದಲ್ಲದೆ ಶಿವಣ್ಣ ಇನ್ನೊಂದು ಹೊಸ ಪ್ಯಾನ್​ ಇಂಡಿಯಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಾರಂಭಕ್ಕೂ ಮುನ್ನವೇ ಧ್ರುವ ಸರ್ಜಾ ಚಿತ್ರದ ವಿತರಣೆ ಹಕ್ಕುಗಳು ಮಾರಾಟ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಕಾರ್ತಿಕ್​ ಅದ್ವೈತ್ ಎಂಬ ಹೊಸ ನಿರ್ದೇಶಕರಿಗೆ​. ತೆಲುಗು … Continue reading ಇನ್ನೊಂದು ಹೊಸ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಿವಣ್ಣ; ಮುಂದಿನ ವರ್ಷ ಪ್ರಾರಂಭ