ಷಷ್ಠಿಪೂರ್ತಿ, ಹೊಸ ಕೀರ್ತಿ: ಪ್ಯಾನ್ ಇಂಡಿಯಾದತ್ತ ಶಿವರಾಜಕುಮಾರ್ ಪ್ರಯಾಣ

ಬೆಂಗಳೂರು: ಇದ್ಯಾವತ್ತೋ ಆಗಬೇಕಿತ್ತು. ಅದಕ್ಕೊಂದು ಕಾಲ ಕೂಡಿಬರಲಿಲ್ಲವಾ? ಶಿವರಾಜಕುಮಾರ್ ಅವರಿಗೇ ಆಸಕ್ತಿ ಇರಲಿಲ್ಲವಾ? ಗೊತ್ತಿಲ್ಲ. ಒಟ್ಟಿನಲ್ಲಿ ಶಿವರಾಜಕುಮಾರ್ ಅವರಿಗೆ 60 ವರ್ಷಗಳಾದ ನಂತರ, ಚಿತ್ರರಂಗಕ್ಕೆ ಬಂದು 36 ವರ್ಷಗಳಾದ ಮೇಲೆ ಕ್ರಮೇಣ ಅವರು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ಶಿವರಾಜಕುಮಾರ್, ಮೂರು ವರ್ಷಗಳ ಹಿಂದೆ ಮೊದಲ ಬಾರಿಗೆ ‘ಗೌತಮಿಪುತ್ರ ಶಾತಕರ್ಣಿ’ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ ಅವರು ಇನ್ನೊಂದಿಷ್ಟು ಚಿತ್ರಗಳ ಮೂಲಕ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ … Continue reading ಷಷ್ಠಿಪೂರ್ತಿ, ಹೊಸ ಕೀರ್ತಿ: ಪ್ಯಾನ್ ಇಂಡಿಯಾದತ್ತ ಶಿವರಾಜಕುಮಾರ್ ಪ್ರಯಾಣ