
ಬೆಂಗಳೂರು: ಈಗಾಗಲೇ, ಜೀ ಕನ್ನಡ ವಾಹಿನಿಯಲ್ಲಿ ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿಹಕ್ಕಿ, ರಾಧಾ ಕಲ್ಯಾಣ, ಸರೆಗಮಪ, ಡ್ರಾಮಾ ಜೂನಿಯರ್ ಸೀಜನ್-2 ಮತ್ತು ಕಾಮಿಡಿ ಕಿಲಾಡಿಗಳು ಸೀಜನ್-3 ಸೇರಿದಂತೆ ಹಲವಾರು ಸೀರಿಯಲ್ ಮತ್ತು ರಿಯಾಲಿಟಿ ಶೋಗಳು ಕರುನಾಡ ಜನತೆಯನ್ನು ಸಿಕ್ಕಾಪಟ್ಟೆ ರಂಜಿಸುತ್ತಿವೆ. ಆದರೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಫ್ಯಾಮಿಲಿ ವಾರ್ ಶೋನ ನೋಡಲು ಇಷ್ಟು ದಿನ ಕಾದು ಕುಳಿತುಕೊಳ್ಳುತ್ತಿದ್ದರು. ಬಹುತೇಕ, ಈ ಶೋನ ಎಲ್ಲಾ ಸೀಸನ್ಗಳನ್ನು ಪ್ರೇಕ್ಷಕರು ಬಹಳಷ್ಟು ಮೆಚ್ಚಿಕೊಂಡರು. ಹಾಗೆಯೇ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಫ್ಯಾಮಿಲಿ ವಾರ್ ಸೀಜನ್-6 ಅನ್ನು ನೋಡಲು ಪ್ರೇಕ್ಷಕರು ಸಿಕ್ಕಾಪಟ್ಟೆ ಕಾತರರಾಗಿದ್ದಾರೆ.
ಹಾಗೆ, ಡಿಕೆಡಿ ಸೀಜನ್-6 ನೋಡಲು ಕುತೂಹಲದಿಂದ ಕಾಯುತ್ತಿರುವ ಪ್ರೇಕ್ಷಕರಿಗೆ ಇಲ್ಲೊಂದು ಸಿಹಿ ಸುದ್ದಿ. ಹೌದು, ಈ ಬಾರಿ ಡಿಕೆಡಿ ಸೀಜನ್-6 ನಲ್ಲಿ ಒಂದು ಸ್ಪೆಷಲ್ ಹುದ್ದೆಗೆ ಒಬ್ಬರ ಸ್ಪೆಷಲ್ ಎಂಟ್ರಿ ಇದೆ. ಯಾರದು ಅಂತೀರಾ…? ಅಂದಹಾಗೆ, ಡಿಕೆಡಿ ಸೀಜನ್-6 ಅನ್ನು ವಿಶೇಷ ಸೀಜನ್ ಮಾಡಲು ಈ ಭಾರಿ ಕರುನಾಡ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಈ ರಿಯಾಲಿಟಿ ಶೋಗೆ ಜಡ್ಜ್ ಆಗಿ ಶಿವಣ್ಣ ಆಗಮಿಸಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6, ಎಪ್ರಿಲ್ 16 ರಿಂದ ಶನಿವಾರ–ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಇನ್ನು, ಇದಕ್ಕೆ ಕರುನಾಡ ಡ್ಯಾನ್ಸಿಂಗ್ ಚಕ್ರವರ್ತಿ ಶಿವಣ್ಣ ಜಡ್ಜ್ ಎನ್ನುವುದು ನಿಜಕ್ಕೂ ವಿಶೇಷ ಎನ್ನಬಹುದು.
ಈ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್-6 ಶೋಗೆ ಬಹು ದೊಡ್ಡ ವೇದಿಕೆ ಕೂಡಾ ರೆಡಿಯಾಗಿದೆ. ಡಿಕೆಡಿ ಸೀಜನ್-6 ನ ಪ್ರೋಮೋದಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ಮಾಸ್ ಹೆಜ್ಜೆಗಳನ್ನು ಹಾಕಿರುವುದು ನೋಡಿದ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ, ಜಡ್ಜ್ ಆಗಿಯೂ, ವಿಶೇಷ ಅತಿಥಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ, ಹಲವು ಸಿನಿಮಾಗಳು, ಕಾರ್ಯಕ್ರಮಗಳಲ್ಲಿ ಬ್ಯೂಸಿಯಾಗಿರುವ ಶಿವಣ್ಣ ಅವರು ಇದೀಗ ಕಿರುತೆರೆಯ ಮೂಲಕವೂ ಅಭಿಮಾನಿಗಳಿಗೆ ಹತ್ತಿರವಾಗಲಿದ್ದಾರೆ. ಈ ಮೂಲಕ ಶಿವಣ್ಣ ಕುಣಿಯೋ ಹೆಜ್ಜೆಗಳಿಗೆ ತಾಳವಾಗುತ್ತಾರೆ ಎಂದರೇ ತಪ್ಪಾಗುವುದಿಲ್ಲ.
ಕುಣಿಯೋ Heartಗಳಿಗೆ ಜೋಶ್ ತುಂಬೋ ಅದ್ಧೂರಿ ಸ್ಟೇಜ್ ರೆಡಿಯಾಯ್ತು!
Dance ಕರ್ನಾಟಕ Dance | ಏಪ್ರಿಲ್ 16ರಿಂದ ಶನಿ-ಭಾನು ರಾತ್ರಿ 9ಕ್ಕೆ.
ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ Zee5:https://t.co/sezGiyKWMz #DanceKarnatakaDance #DKDSeason6 #DKD6 #ZeeKannada #BayasidaBaagiluTegeyona @NimmaShivanna pic.twitter.com/jNngJelDzh— Zee Kannada (@ZeeKannada) April 10, 2022
Contents
ಬೆಂಗಳೂರು: ಈಗಾಗಲೇ, ಜೀ ಕನ್ನಡ ವಾಹಿನಿಯಲ್ಲಿ ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿಹಕ್ಕಿ, ರಾಧಾ ಕಲ್ಯಾಣ, ಸರೆಗಮಪ, ಡ್ರಾಮಾ ಜೂನಿಯರ್ ಸೀಜನ್-2 ಮತ್ತು ಕಾಮಿಡಿ ಕಿಲಾಡಿಗಳು ಸೀಜನ್-3 ಸೇರಿದಂತೆ ಹಲವಾರು ಸೀರಿಯಲ್ ಮತ್ತು ರಿಯಾಲಿಟಿ ಶೋಗಳು ಕರುನಾಡ ಜನತೆಯನ್ನು ಸಿಕ್ಕಾಪಟ್ಟೆ ರಂಜಿಸುತ್ತಿವೆ. ಆದರೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಫ್ಯಾಮಿಲಿ ವಾರ್ ಶೋನ ನೋಡಲು ಇಷ್ಟು ದಿನ ಕಾದು ಕುಳಿತುಕೊಳ್ಳುತ್ತಿದ್ದರು. ಬಹುತೇಕ, ಈ ಶೋನ ಎಲ್ಲಾ ಸೀಸನ್ಗಳನ್ನು ಪ್ರೇಕ್ಷಕರು ಬಹಳಷ್ಟು ಮೆಚ್ಚಿಕೊಂಡರು. ಹಾಗೆಯೇ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಫ್ಯಾಮಿಲಿ ವಾರ್ ಸೀಜನ್-6 ಅನ್ನು ನೋಡಲು ಪ್ರೇಕ್ಷಕರು ಸಿಕ್ಕಾಪಟ್ಟೆ ಕಾತರರಾಗಿದ್ದಾರೆ.ಹಾಗೆ, ಡಿಕೆಡಿ ಸೀಜನ್-6 ನೋಡಲು ಕುತೂಹಲದಿಂದ ಕಾಯುತ್ತಿರುವ ಪ್ರೇಕ್ಷಕರಿಗೆ ಇಲ್ಲೊಂದು ಸಿಹಿ ಸುದ್ದಿ. ಹೌದು, ಈ ಬಾರಿ ಡಿಕೆಡಿ ಸೀಜನ್-6 ನಲ್ಲಿ ಒಂದು ಸ್ಪೆಷಲ್ ಹುದ್ದೆಗೆ ಒಬ್ಬರ ಸ್ಪೆಷಲ್ ಎಂಟ್ರಿ ಇದೆ. ಯಾರದು ಅಂತೀರಾ…? ಅಂದಹಾಗೆ, ಡಿಕೆಡಿ ಸೀಜನ್-6 ಅನ್ನು ವಿಶೇಷ ಸೀಜನ್ ಮಾಡಲು ಈ ಭಾರಿ ಕರುನಾಡ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಈ ರಿಯಾಲಿಟಿ ಶೋಗೆ ಜಡ್ಜ್ ಆಗಿ ಶಿವಣ್ಣ ಆಗಮಿಸಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6, ಎಪ್ರಿಲ್ 16 ರಿಂದ ಶನಿವಾರ–ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಇನ್ನು, ಇದಕ್ಕೆ ಕರುನಾಡ ಡ್ಯಾನ್ಸಿಂಗ್ ಚಕ್ರವರ್ತಿ ಶಿವಣ್ಣ ಜಡ್ಜ್ ಎನ್ನುವುದು ನಿಜಕ್ಕೂ ವಿಶೇಷ ಎನ್ನಬಹುದು.ಈ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್-6 ಶೋಗೆ ಬಹು ದೊಡ್ಡ ವೇದಿಕೆ ಕೂಡಾ ರೆಡಿಯಾಗಿದೆ. ಡಿಕೆಡಿ ಸೀಜನ್-6 ನ ಪ್ರೋಮೋದಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ಮಾಸ್ ಹೆಜ್ಜೆಗಳನ್ನು ಹಾಕಿರುವುದು ನೋಡಿದ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ, ಜಡ್ಜ್ ಆಗಿಯೂ, ವಿಶೇಷ ಅತಿಥಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ, ಹಲವು ಸಿನಿಮಾಗಳು, ಕಾರ್ಯಕ್ರಮಗಳಲ್ಲಿ ಬ್ಯೂಸಿಯಾಗಿರುವ ಶಿವಣ್ಣ ಅವರು ಇದೀಗ ಕಿರುತೆರೆಯ ಮೂಲಕವೂ ಅಭಿಮಾನಿಗಳಿಗೆ ಹತ್ತಿರವಾಗಲಿದ್ದಾರೆ. ಈ ಮೂಲಕ ಶಿವಣ್ಣ ಕುಣಿಯೋ ಹೆಜ್ಜೆಗಳಿಗೆ ತಾಳವಾಗುತ್ತಾರೆ ಎಂದರೇ ತಪ್ಪಾಗುವುದಿಲ್ಲ.
ಬ್ಲಾಕ್ ನಲ್ಲಿ ‘ಕೆಜಿಎಫ್ 2′ ಟಿಕೆಟ್! ಬೆಲೆ ಕೇಳಿದರೆ ಶಾಕ್ ಆಗುತ್ತೀರಿ…
ಮಹೇಶ್ ಜತೆ ಮೇಘಾ: ಟಾಲಿವುಡ್ಗೆ ಎಂಟ್ರಿನಾ ಅಥವಾ ಜಾಹೀರಾತಿನ ಶೂಟಿಂಗ್ಗಾ?
ಕುಕ್ಕೆ, ಧರ್ಮಸ್ಥಳಕ್ಕೆ ಯಶ್ ಭೇಟಿ; ಕರುನಾಡಲ್ಲಿ ‘ಕೆಜಿಎಫ್ 2’ ಟಿಕೆಟ್ ಬುಕ್ಕಿಂಗ್ ಆರಂಭ!
ಭಾವನೆ-ಬಲದ ಸಮ್ಮಿಲನ: ಹೊಂಬಾಳೆ ಫಿಲ್ಮ್ಸ್ ಜತೆ RCB ಪ್ರೇಕ್ಷಕರಿಗೆ ನೀಡಲಿದೆ ಭರಪೂರ ಮನರಂಜನೆ!