ಒಂದೇ ಚಿತ್ರದಲ್ಲಿ ಶಿವರಾಜಕುಮಾರ್- ಪುನೀತ್ ರಾಜಕುಮಾರ್

ಬೆಂಗಳೂರು: ‘ಒಂದು ಕಥೆ ಕೇಳಿದ್ದೇನೆ. ಆ ಕಥೆಯಲ್ಲಿ ನನ್ನ ಮತ್ತು ಅಪು್ಪನನ್ನು ನೋಡುತ್ತೀರಿ!’- ಹೀಗೊಂದು ಮಾತನ್ನು ನಟ ಶಿವರಾಜ್​ಕುಮಾರ್ ‘ಜೇಮ್್ಸ’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಹೇಳಿ, ಅಭಿಮಾನಿಗಳ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದರು. ಅದ್ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದರೂ, ಅದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಒಟ್ಟಿಗೆ ಸಿನಿಮಾದಲ್ಲಿ ನಟಿಸುವ ಕುರಿತು ಅಪ್ಪು ಮತ್ತು ಶಿವಣ್ಣ ನಡುವೆ ಮಾತುಕತೆ ನಡೆದಿತ್ತು. ಅದರಂತೆ ಹಲವು ಕಥೆಗಳನ್ನು ಕೇಳಿದ್ದರಾದರೂ ಯಾವುದೂ ಅಂತಿಮವಾಗಿರಲಿಲ್ಲ. ಇದೀಗ ಆ ಕನಸನ್ನು ಬೇರೆ … Continue reading ಒಂದೇ ಚಿತ್ರದಲ್ಲಿ ಶಿವರಾಜಕುಮಾರ್- ಪುನೀತ್ ರಾಜಕುಮಾರ್