ಶಿವಣ್ಣ ಮತ್ತು ದರ್ಶನ್ ಪಾಲಿಗೆ ಇಂದು ಮರೆಯಲಾಗದ ದಿನ!

ಕನ್ನಡದ ಜನಪ್ರಿಯ ಸ್ಟಾರ್‌ಗಳಾದ ಶಿವರಾಜಕುಮಾರ್ ಮತ್ತು ದರ್ಶನ್ ಅವರಿಗೆ ಇಂದು ಮರೆಯಲಾಗದ ದಿನ. ಈ ಇಬ್ಬರೂ ಸ್ಟಾರ್ ನಟರು, ಹಲವು ವರ್ಷಗಳ ಹಿಂದೆ ಇದೇ ದಿನ ಮದುವೆಯಾಗಿದ್ದು, ಇಂದು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಹಾಡುಗಳ ಕೆಲಸ ಶುರು 1986ರ ಮೇ 19ರಂದು ಶಿವರಾಜಕುಮಾರ್ ಮತ್ತು ಗೀತಾ ಅವರ ಮದುವೆಯಾಗಿತ್ತು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಮಗಳಾದ ಗೀತಾ ಮತ್ತು ಶಿವರಾಜಕುಮಾರ್ ಅವರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಾಗಿತ್ತು. ಈ ಮದುವೆಗೆ ದಕ್ಷಿಣ … Continue reading ಶಿವಣ್ಣ ಮತ್ತು ದರ್ಶನ್ ಪಾಲಿಗೆ ಇಂದು ಮರೆಯಲಾಗದ ದಿನ!