‘ಶಿವಣ್ಣನ ಇನ್​ಸ್ಪೆಕ್ಟರ್​ ವಿಕ್ರಂಗೂ ನಮ್ಮ ವಿಕ್ರಂಗೂ ಸಂಬಂಧವಿಲ್ಲ’… ನಿರ್ದೇಶಕ ನರಸಿಂಹ ಸ್ಪಷ್ಟನೆ

ಬೆಂಗಳೂರು: ಪ್ರಜ್ವಲ್ ದೇವರಾಜ್ ನಟನೆಯ ‘ಇನ್​ಸ್ಪೆಕ್ಟರ್ ವಿಕ್ರಂ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಫೆ.5ಕ್ಕೆ ದಿನಾಂಕವೂ ನಿಗದಿಯಾಗಿದೆ. ಆ ವಿಚಾರವನ್ನು ಘೋಷಿಸಿಕೊಳ್ಳಲೆಂದೇ ಚಿತ್ರತಂಡ ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಂದಿತ್ತು. ಕಾಯುವಿಕೆಗೆ ಕೊನೆಗೂ ತೆರೆಎಳೆದು ಚಿತ್ರಮಂದಿರಕ್ಕೆ ಬರಲು ಸಿದ್ಧರಾಗಿದ್ದೇವೆ ಎಂದಿತು ತಂಡ. ಕರೊನಾ ಬಳಿಕ ದೊಡ್ಡ ದೊಡ್ಡ ಸಿನಿಮಾಗಳ ಬಿಡುಗಡೆ ಪರ್ವ ಶುರುವಾಗಿದ್ದರ ಹಿನ್ನೆಲೆಯಲ್ಲಿ ನಾವೂ ಬರುತ್ತಿದ್ದೇವೆ ಎಂದು ನಿರ್ಮಾಪಕ ವಿಖ್ಯಾತ್​ ತಿಳಿಸಿದ್ದಾರೆ. ರಾಜ್ಯಾದ್ಯಂತ ಸರಿಸುಮಾರು 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವ ಪ್ಲ್ಯಾನ್ ನಿರ್ಮಾಪಕರು ಮತ್ತು … Continue reading ‘ಶಿವಣ್ಣನ ಇನ್​ಸ್ಪೆಕ್ಟರ್​ ವಿಕ್ರಂಗೂ ನಮ್ಮ ವಿಕ್ರಂಗೂ ಸಂಬಂಧವಿಲ್ಲ’… ನಿರ್ದೇಶಕ ನರಸಿಂಹ ಸ್ಪಷ್ಟನೆ