ಹುಬ್ಬಳ್ಳಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅಭಿಯಾನ ನಿಮಿತ್ತ ಸ್ವಚ್ಛತಾ ಅಂದೋಲನ ಪರಿವಾರ ವತಿಯಿಂದ ಹುಬ್ಬಳ್ಳಿಯ ಸನ್‌ಸಿಟಿ ಹೆರಿಟೇಜ್ ಶಿವ ಮಂದಿರ ಉದ್ಯಾನವನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು.
ಮುಕುಂದ, ವೈ.ಬಿ. ಪಾಟೀಲ, ವಿನೋದಕುಮಾರ ಪಟವಾ, ಡಾ. ಜಗದೀಶ ಸಾಲಿಮಠ, ಸೋಮನಾಥ ಮೆಹರವಾಡೆ, ನಿಖಿಲ ವಂಗಿ, ಪ್ರೀತಮ ಇರಕಲ್, ವಿಜಯ ಪೂಜಾರ, ರತ್ನಾಕರ ಶೆಟ್ಟಿ,ಪ್ರಕಾಶ ಆನೆಗುಂದಿ, ಮನೋಜ ಜೈನ್, ಈರಣ್ಣ ಕೂಡಗಿ, ಮೇಘಾ ಚಾಗಾಪುರಂ, ತಾನ್ವಿ ಮೆಹರವಾಡೆ, ಸುಧಾ ಆನೆಗುಂದಿ, ವಿನುತಾ ಬಾಗೆವಾಡಿ, ಶಿವಣ್ಣ ಲೋಕೇಶ, ಚನ್ನಬಸವಣ್ಣ ಕೆರೂರು, ಶ್ರೀನಿವಾಸಲು, ಕೃಷ್ಣಪ್ಪ ಹೊಸಮನಿ, ದೀಪಕ ಮೋದಕ, ನಾಗರಾಜ ರೂಡಗಿ, ಗಜರಾಜ ಕಲಬುರ್ಗಿ, ವಿಠ್ಠಲ ಮಗಜಿಕೊಂಡಿ, ಮಲ್ಲಿಕಾರ್ಜುನ ಶಿವಳ್ಳಿ ಪಾಲ್ಗೊಂಡಿದ್ದರು.
ಶಿವ ಮಂದಿರ ಉದ್ಯಾನ ಸ್ವಚ್ಛತೆ

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season
rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…
ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips
Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…