ಸಾವಿರ ಮಹಿಳೆಯರ ಬಾಯಲ್ಲಿ ಶಿವ ತಾಂಡವ! ಶಿವನ ಭಕ್ತಿಯಲ್ಲಿ ಮಿಂದೆದ್ದ ವಾರಣಾಸಿ

ವಾರಣಾಸಿ: ಪೂರ್ತಿ ವಿಶ್ವವೇ ಸೋಮವಾರದಂದು ಮಹಿಳಾ ದಿನಾಚರಣೆಯನ್ನು ಆಚರಿಸಿದೆ. ಆದರೆ ಭಾರತದ ಪುಣ್ಯ ಕ್ಷೇತ್ರವಾದ ವಾರಣಾಸಿಯಲ್ಲಿ ಈ ದಿನವನ್ನು ಸಂಪೂರ್ಣ ವಿಶೇಷವಾಗಿ ಆಚರಿಸಲಾಗಿದೆ. 14 ರಾಜ್ಯಗಳ ಸಾವಿರ ಮಹಿಳೆಯರು ಒಂದೆಡೆ ಸೇರಿ, ಗಂಗೆಗೆ ಅಭಿಮುಖವಾಗಿ ನಿಂತು ಒಕ್ಕೊರಲಿನಿಂದ ಶಿವ ತಾಂಡವ ಗೀತೆಯನ್ನು ಹಾಡಿದ್ದಾರೆ. ಇಂತದ್ದೊಂದು ವಿಶೇಷ ಕಾರ್ಯಕ್ರಮವನ್ನು ಮುಂಬೈನ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿಯ ಪ್ರತಿಷ್ಠಾನದ ವತಿಯಿಂದ ನಡೆಸಲಾಗಿದೆ. ವಾರಣಾಸಿಯ ಅಸ್ಸಿ ಘಾಟ್​ನಲ್ಲಿ ಗಂಗಾ ನದಿಯ ದಡದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿ, ಕೇರಳ ಮಹಾರಾಷ್ಟ್ರ ಸೇರಿ ಒಟ್ಟು … Continue reading ಸಾವಿರ ಮಹಿಳೆಯರ ಬಾಯಲ್ಲಿ ಶಿವ ತಾಂಡವ! ಶಿವನ ಭಕ್ತಿಯಲ್ಲಿ ಮಿಂದೆದ್ದ ವಾರಣಾಸಿ