ಜೆಡಿಎಸ್​ ಮುಖಂಡನಿಂದ ಉಚಿತ ಹೆಲ್ಮೆಟ್​ ವಿತರಣೆ: ನಾ ಮುಂದು- ತಾ ಮುಂದು ಎಂಬಂತೆ ಮುಗಿಬಿದ್ದ ಜನ

ತುಮಕೂರು: ಉಚಿತ ಹೆಲ್ಮೆಟ್​ಗಾಗಿ ನಾ ಮುಂದು- ತಾ ಮುಂದು ಎಂಬಂತೆ ನೂರಾರು ಜನ ಮುಗಿಬಿದ್ದು ಹೆಲ್ಮೆಟ್​ ಪಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಈ ಘಟನೆ ಸಂಭವಿಸಿದೆ. ಶಿರಾ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಉಗ್ರೇಶ್, ನಗರದ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿದರು. ಕೆಲ ದಿನಗಳ ಹಿಂದೆ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉಗ್ರೇಶ್​ ಆಯೋಜಿಸಿದ್ದರು. ಬಳಿಕ ಬೈಕ್​ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮ … Continue reading ಜೆಡಿಎಸ್​ ಮುಖಂಡನಿಂದ ಉಚಿತ ಹೆಲ್ಮೆಟ್​ ವಿತರಣೆ: ನಾ ಮುಂದು- ತಾ ಮುಂದು ಎಂಬಂತೆ ಮುಗಿಬಿದ್ದ ಜನ