“ನಿನ್ನ ಜೊತೆ ನಾನಿದ್ದೇನೆ” – ಶಿಲ್ಪಾ ಶೆಟ್ಟಿಗೆ ಧೈರ್ಯ ತುಂಬಿದ ಸೋದರಿ

ಮುಂಬೈ : ಅಶ್ಲೀಲ ವಿಡಿಯೋ ಚಿತ್ರೀಕರಣ ದಂಧೆಯ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರಾಜ್​ ಕುಂದ್ರರ ಪತ್ನಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಿನ್ನೆಯಷ್ಟೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. ‘ಕಾನೂನು ರೀತ್ಯ ಕ್ರಮ ಜರುಗಲಿ, ಮೀಡಿಯಾ ಟ್ರಯಲ್​ ಬೇಡ. ಅರ್ಧಂಬರ್ಧ ತಿಳಿದು ನಮ್ಮ ಮೇಲೆ ಕಾಮೆಂಟು ಮಾಡಬೇಡಿ’ ಎಂದು ಕೇಳಿಕೊಂಡಿದ್ದ ಶಿಲ್ಪಾ, ಮಾಧ್ಯಮದಲ್ಲಿ ತಮ್ಮ ಬಗ್ಗೆ ಅನಗತ್ಯ ಆರೋಪಗಳು ಬರುತ್ತಿವೆ ಎಂದಿದ್ದರು. ಶಿಲ್ಪಾರ ಈ ಇನ್ಸ್​ಟಾಗ್ರಾಂ ಪೋಸ್ಟ್​ಗೆ ಅವರ ಸೋದರಿ ಶಮಿತಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. … Continue reading “ನಿನ್ನ ಜೊತೆ ನಾನಿದ್ದೇನೆ” – ಶಿಲ್ಪಾ ಶೆಟ್ಟಿಗೆ ಧೈರ್ಯ ತುಂಬಿದ ಸೋದರಿ