ಶಿಖರ್ ಧವನ್ ಕುಟುಂಬಕ್ಕೆ ಇಬ್ಬರು ಹೊಸ ಅತಿಥಿಗಳ ಆಗಮನ..!

ನವದಹೆಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮನೆಗೆ ಇಬ್ಬರು ಹೊಸ ಅತಿಥಿಗಳ ಆಗಮನವಾಗಿದೆ. ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದಿಂದ ಧವನ್ ಹಂಚಿಕೊಂಡಿದ್ದಾರೆ. ಹೊಸ ಸದಸ್ಯರುಗಳಿಗೆ ‘ಚೋಲೆ ಮತ್ತು ವ್ಯಾಲೆಂಟೈನ್’ ಅಂತ ಹೆಸರಿಟ್ಟಿದ್ದಾರೆ. ತಮ್ಮ ಮಗ ಜೊರಾವರ್ ಜತೆಗೆ ಎರಡು ಮುದ್ದಿ ನಾಯಿಮರಿಗಳೊಂದಿಗೆ ಇರುವ ಫೋಟೋವನ್ನು ಧವನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಎರಡು ದೇಸೀ ತಳಿಯ ನಾಯಿ ಮರಿಗಳನ್ನು ಧವನ್ ಖರೀದಿಸಿದ್ದಾರೆ. ಇದನ್ನೂ ಓದಿ: ವಿಶೇಷ ವಿಮಾನದಲ್ಲಿ ಇಂಗ್ಲೆಂಡ್‌ನತ್ತ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಯಾಣ ಲಾಕ್‌ಡೌನ್‌ನಿಂದಾಗಿ … Continue reading ಶಿಖರ್ ಧವನ್ ಕುಟುಂಬಕ್ಕೆ ಇಬ್ಬರು ಹೊಸ ಅತಿಥಿಗಳ ಆಗಮನ..!