ಸಲ್ಮಾನ್​ ಖಾನ್​ಗೆ ಮುತ್ತು ಕೊಟ್ಟು ಟ್ರೋಲ್ ಆಗಿದ್ದ ಪಂಜಾಬ್​ ಗಾಯಕಿ ಶೆಹನಾಜ್​​ ಪ್ರತಿಕ್ರಿಯೆ ಹೀಗಿದೆ!

ಮುಂಬೈ: ಇತ್ತೀಚೆಗೆ ಬಾಲಿವುಡ್​​ ನಟ ಸಲ್ಮಾನ್​ ಖಾನ್​ ಜತೆ ಮುಜುಗರವಾಗಿ ವರ್ತಿಸಿ ಭಾರೀ ಟ್ರೋಲ್​​ಗೊಳಗಾಗಿದ್ದ ಬಿಗ್​ಬಾಸ್​ ಖ್ಯಾತಿಯ ಪಂಜಾಬ್​ ಗಾಯಕಿ ಶೆಹನಾಜ್​ ಗಿಲ್​ ಇದೀಗ ಸ್ಪಷ್ಟನೆ ನೀಡಿದ್ದಾರೆ. ಸಲ್ಮಾನ್​ ಖಾನ್​ ನಿವಾಸದಲ್ಲಿ ನಡೆದ ಈದ್​​ ಪಾರ್ಟಿ ಮುಗಿಸಿ ವಾಪಸ್ಸಾಗುವ ವೇಳೆ ಸಲ್ಮಾನ್ ಖಾನ್​ ಕೈ ಹಿಡಿದೇ ಹೊರಬಂದ ಶೆಹನಾಜ್​​, ತಮ್ಮ ಕಾರಿನವರೆಗೂ ಸಲ್ಮಾನ್​ ಅವರನ್ನು ತಬ್ಬಿ ಹಿಡಿದು, ಮುತ್ತು ಕೊಟ್ಟು ಮುಜುಗರಕ್ಕೊಳಗಾಗುವಂತೆ ಮಾಡಿದ್ದರು. ಸ್ವತಃ ಸಲ್ಮಾನ್ ಖಾನ್ ಕೂಡ ಬಿಡಿಸಿಕೊಳ್ಳು ಎಷ್ಟೇ ಪ್ರಯತ್ನಪಟ್ಟರೂ, ಎಲ್ಲರ ಮುಂದೆ ಸಲ್ಮಾನ್ … Continue reading ಸಲ್ಮಾನ್​ ಖಾನ್​ಗೆ ಮುತ್ತು ಕೊಟ್ಟು ಟ್ರೋಲ್ ಆಗಿದ್ದ ಪಂಜಾಬ್​ ಗಾಯಕಿ ಶೆಹನಾಜ್​​ ಪ್ರತಿಕ್ರಿಯೆ ಹೀಗಿದೆ!