ನಗ್ನಳಾಗಿ ಸನ್​ಬಾತ್​ ಮಾಡುವಾಗ ಹೆಲಿಕಾಪ್ಟರ್​​ನಿಂದ ವಿಡಿಯೋ ಚಿತ್ರೀಕರಿಸಿದ! ಪೊಲೀಸ್​ ಅಧಿಕಾರಿ ಮೇಲೆ ಮಾಜಿ ಮಾಡೆಲ್​ ದೂರು

ಲಂಡನ್​: ಇಂಗ್ಲೆಂಡ್​ನ ಮಾಜಿ ಮಾಡೆಲ್​ ಟ್ರೇಸಿ ಡಿಕ್ಸನ್ (54), ಪೊಲೀಸ್​ ಪೇದೆಯೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಆಕೆ ತನ್ನ ತೋಟದಲ್ಲಿ ಬೆತ್ತಲೆಯಾಗಿ ಸನ್​ ಬಾತ್​ ಮಾಡುವಾಗ, ಪೊಲೀಸ್​ ಪೇದೆಯೊಬ್ಬ ಪೊಲೀಸ್​ ಹೆಲಿಕಾಪ್ಟರ್​ ಬಳಸಿಕೊಂಡು ಅವಳ ಬೆತ್ತಲೆ ವಿಡಿಯೋ ಚಿತ್ರೀಕರಿಸಿರುವುದಾಗಿ ಟ್ರೇಸಿ ಆರೋಪಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ಸಿಗಲಿದೆ ವೈಫೈ! 1 ಕೋಟಿ ಪಿಡಿಒ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಇಂಗ್ಲೆಂಡ್​ನ ಯಾರ್ಕ್‌ಷೈರ್‌ ವಾಸಿ ಟ್ರೇಸಿ ಇತ್ತೀಚೆಗೆ ತಮ್ಮ ತೋಟದಲ್ಲಿ ಪೂರ್ತಿ ನಗ್ನರಾಗಿ ಸನ್​ ಬಾತ್​ … Continue reading ನಗ್ನಳಾಗಿ ಸನ್​ಬಾತ್​ ಮಾಡುವಾಗ ಹೆಲಿಕಾಪ್ಟರ್​​ನಿಂದ ವಿಡಿಯೋ ಚಿತ್ರೀಕರಿಸಿದ! ಪೊಲೀಸ್​ ಅಧಿಕಾರಿ ಮೇಲೆ ಮಾಜಿ ಮಾಡೆಲ್​ ದೂರು