ಅವಳು ಹುಟ್ಟಿದ್ದು ಕಮಲದಲ್ಲಿ, ಸಿಕ್ಕಿದ್ದು ಭೂಮಿಯಲ್ಲಿ…

ರಾಮಾಯಣದ ಉತ್ತರಕಾಂಡದ ಹದಿನೇಳನೇ ಸರ್ಗದಲ್ಲಿ ಸೀತೆಯ ಜನನದ ಕಥೆ ಬರುವುದು. ಮರುಹುಟ್ಟಿನಲ್ಲಿ ವೇದವತಿಯು ಅಯೋನಿಜೆಯಾಗಿ ಕಮಲದಲ್ಲಿ ಪ್ರಾದುರ್ಭವಿಸಿದಳು. ತಾವರೆಗೆ ಸಮಾನವಾದ ಕಾಂತಿಯಿಂದ ಬೆಳಗುತ್ತಿದ್ದ ಅವಳು ಪುನ@ ರಾವಣಾಸುರನ ಕೈಗೆ ಸಿಕ್ಕಿದಳು. ರಾವಣನಿಗೇ ಜನಿಸಿದ ಕನ್ಯೆಯೆಂದು ಕೆಲವು ರಾಮಾಯಣದಲ್ಲಿದೆ. ಆಕೆ ಕಮಲದಂತೆ ಮನೋಹರವಾದ ಕಾಂತಿಯಿಂದ ಕೂಡಿದ್ದಳು. ಕಮಲದಲ್ಲಿ ಸಿಕ್ಕಿದ ಆ ಕನ್ಯೆಯನ್ನು ರಾವಣನು ಅರಮನೆಗೆ ಒಯ್ದು ಮಂತ್ರಿಗೆ ತೋರಿಸಿದನು. ಆ ಮಂತ್ರಿಯು ಬಾಲಕ&ಬಾಲಕಿಯರ ಶುಭಾಶುಭ ಲಣಗಳನ್ನು ಚೆನ್ನಾಗಿ ತಿಳಿದವನಾಗಿದ್ದನು! ಕನ್ಯೆಯನ್ನು ಪರೀಸಿ ರಾವಣನಿಗೆ ಹೇಳಿದನು: ಗೃಹಸ್ಥೆಷಾ ಹಿ ಸುಶ್ರೋಣಿ … Continue reading ಅವಳು ಹುಟ್ಟಿದ್ದು ಕಮಲದಲ್ಲಿ, ಸಿಕ್ಕಿದ್ದು ಭೂಮಿಯಲ್ಲಿ…