“ಹೆತ್ತ ಮಕ್ಕಳನ್ನು ಹಸಿವಿನ ಬೆಂಕಿಗೆ ತಳ್ಳಿದೆ” ಇದು ಮಹಿಳೆಯೋರ್ವಳ ಪಶ್ಚಾತ್ತಾಪ

ಆಗ್ರಾ: ಉದ್ಯೋಗ ಮಾಡದೆ, ಕುಟುಂಬವನ್ನು ಸಾಕಲಾಗದೆ ತನ್ನ 5 ವರ್ಷದ ಪುಟ್ಟ ಮಗಳನ್ನು ಕಳೆದುಕೊಂಡ ಮಹಿಳೆಯೋರ್ವಳು ತನ್ನ ಅಸಹಾಯಕತೆಗೆ, ತನ್ನ ನಿರ್ಲಕ್ಷ್ಯಕ್ಕೆ ಪಶ್ಚಾತ್ತಾಪಪಡುತ್ತಿದ್ದಾಳೆ. ಆಗ್ರಾದ ಬರೋಲಿ ಅಹಿರ್ ಬ್ಲಾಕ್‌ನ ಮಹಿಳೆ ಆಕೆಯ ಹೆಸರು ಶೀಲಾ. ಹಸಿವಿನಿಂದ ಮಗಳನ್ನು ಕಳೆದುಕೊಂಡ ನಂತರ ತನ್ನನ್ನು ತಾನೇ ಶಪಿಸಿಕೊಂಡಿದ್ದಾಳೆ. ಆಗ್ರಾದ ನಾಗ್ಲಾ ವಿಧಿಚಂದ್ ಗ್ರಾಮದಲ್ಲಿ ವಾಸಿಸುವ ಕುಟುಂಬವು ಕಳೆದ ಒಂದು ತಿಂಗಳಿನಿಂದ ಜೀವನ ನಿರ್ವಹಣೆ ಸಾಧ್ಯವಾಗದೆ ಹೆಣಗಾಡುತ್ತಿತ್ತು. ಕಳೆದ ಒಂದು ವಾರದಿಂದ ಶೀಲಾ ದೇವಿ ಕುಟುಂಬಕ್ಕೆ ತಿನ್ನಲು ಆಹಾರವಿರಲಿಲ್ಲ. ಇದನ್ನೂ ಓದಿ:  … Continue reading “ಹೆತ್ತ ಮಕ್ಕಳನ್ನು ಹಸಿವಿನ ಬೆಂಕಿಗೆ ತಳ್ಳಿದೆ” ಇದು ಮಹಿಳೆಯೋರ್ವಳ ಪಶ್ಚಾತ್ತಾಪ