ಇದೆಂಥ ಬದುಕು? ಮನೆಯಲ್ಲೇ ತಂದೆಯ ಶವವಿಟ್ಟುಕೊಂಡು ದಿನದೂಡಿದ ಮಹಿಳೆ…

ಕೋಲ್ಕತ: ಮಹಿಳೆಯೋರ್ವಳು ತನ್ನ 86 ವರ್ಷದ ತಂದೆಯ ಶವವನ್ನು ದಹನ ಮಾಡದೇ ಮನೆಯಲ್ಲಿಟ್ಟುಕೊಂಡೇ ಇಟ್ಟುಕೊಂಡಿರುವುದು ಕಂಡುಬಂದಿದೆ. ಶವ ಕೊಳೆತು, ದುರ್ವಾಸನೆ ಬಂದಾಗ ಅಲ್ಲಿನ ಸುತ್ತಮುತ್ತಲ ಜನರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೋಲ್ಕತದ ಬೆಹಲಾದ ಸರ್ಸುನಾ ಪ್ರದೇಶದಲ್ಲಿ ಇದು ಘಟನೆ ನಡೆದಿದ್ದು, 51 ವರ್ಷದ ಮಹಿಳೆ ನೀಲಂಜನಾ ಚಟರ್ಜಿ ತನ್ನ 86 ವರ್ಷದ ತಂದೆ ರವೀಂದ್ರನಾಥ್ ಅವರ ಕೊಳೆತ ದೇಹದೊಂದಿಗೆ ರಾಖಲ್ ಮುಖರ್ಜಿ ರಸ್ತೆಯ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದಳು. ಇದನ್ನೂ ಓದಿ: ತಂದೆಯಂತೆಯೇ … Continue reading ಇದೆಂಥ ಬದುಕು? ಮನೆಯಲ್ಲೇ ತಂದೆಯ ಶವವಿಟ್ಟುಕೊಂಡು ದಿನದೂಡಿದ ಮಹಿಳೆ…