ಕಳೆದ ವರ್ಷ ತೋಳೇರಿಸಿಕೊಂಡು ಓಡಾಡುತ್ತಿದ್ದಾಕೆ ಈಗ ಫುಲ್​ ಸ್ಲೀವ್ಸ್​ ಹಾಕಿಕೊಂಡು ಓಡಾಡುತ್ತಿದ್ದಾಳೆ; ಕಾರಣ ಅದೊಂದು ಹಚ್ಚೆ!

ನವದೆಹಲಿ: ಇಲ್ಲೊಬ್ಬ ಯುವತಿ ಕಳೆದ ವರ್ಷ ತೋಳೇರಿಸಿಕೊಂಡು ಓಡಾಡುತ್ತಿದ್ದಳು. ಆದರೆ ಅದಾಗಿ ಒಂದು ವರ್ಷ ಕಳೆಯುತ್ತಿದ್ದಂತೆ ಇದೀಗ ಫುಲ್​ ಸ್ಲೀವ್ಸ್ ಹಾಕಿಕೊಂಡು ಓಡಾಡುತ್ತಿದ್ದಾಳೆ. ಮಾತ್ರವಲ್ಲ, ತನ್ನ ಆ ಒಂದು ನಿರ್ಧಾರಕ್ಕೆ ಈಗ ಈಕೆ ಪಶ್ಚಾತ್ತಾಪವನ್ನೂ ಪಡುತ್ತಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಒಂದು ಹೊಸ ಟ್ರೆಂಡ್ ಈಕೆಯ ಈ ವಿಷಯವನ್ನು ಮುನ್ನೆಲೆಗೆ ತಂದಿದ್ದು, ಇದು ವೈರಲ್ ಆಗಲಾರಂಭಿಸಿದೆ. ಕೋವಿಡಿಯಟ್​ ಎಂಬಂತಾಗಿದ್ದ ಈಕೆಗೆ ಈಗ ಅರಿವು ಮೂಡಿದ್ದು, ಮುಖವನ್ನಷ್ಟೇ ಅಲ್ಲ ತೋಳನ್ನೂ ಮರೆಮಾಚಿಕೊಂಡು ಓಡಾಡುತ್ತಿದ್ದಾಳೆ. ಇದಕ್ಕೆಲ್ಲ ಕಾರಣ ಏನು ಎಂದರೆ … Continue reading ಕಳೆದ ವರ್ಷ ತೋಳೇರಿಸಿಕೊಂಡು ಓಡಾಡುತ್ತಿದ್ದಾಕೆ ಈಗ ಫುಲ್​ ಸ್ಲೀವ್ಸ್​ ಹಾಕಿಕೊಂಡು ಓಡಾಡುತ್ತಿದ್ದಾಳೆ; ಕಾರಣ ಅದೊಂದು ಹಚ್ಚೆ!