ದಿನಕ್ಕೆ 24 ಕಿ.ಮೀ. ಸೈಕಲ್​ ತುಳಿದು ಶೇ.98.5 ಅಂಕಗಳ ಗುರಿ ಸಾಧಿಸಿದಳು

ಭೋಪಾಲ್​: ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಮಕ್ಕಳು ಹಲವು ಬಾರಿ ಸಾಬೀತು ಮಾಡಿ ತೋರಿಸಿದ್ದಾರೆ. ಅವರಷ್ಟೇ ಏಕೆ ಹಲವು ದಿಗ್ಗಜು ಕೂಡ ಇದಕ್ಕೆ ನಿದರ್ಶನವಾಗಿ ನಮ್ಮ ಕಣ್ಣೆದುರೇ ಇದ್ದಾರೆ. ಇಂಥವರ ಸಾಲಿಗೆ ಸೇರುತ್ತಾಳೆ ಈ ಬಾಲೆ. ಮಧ್ಯಪ್ರದೇಶದ ಭಿಂಡ್​ ಜಿಲ್ಲೆಯ ಕುಗ್ರಾಮ ಅಜ್ನೋಲ್​ ನಿವಾಸಿ ರೋಷ್ನಿ ಬಹಾದೌರಿಯಾ (15) ಇಂಥ ಸಾಧನೆ ಮಾಡಿದಾಕೆ. ಈಕೆ ತನ್ನ ಕುಗ್ರಾಮದಿಂದ 12 ಕಿ.ಮೀ. ದೂರದ ಮಹೆಗಾಂವ್​ ಪಟ್ಟಣದಲ್ಲಿರುವ ಶಾಲೆಗೆ ದಿನವೂ ಸೈಕಲ್​ನಲ್ಲಿ ಹೋಗಿ ಮನೆಗೆ ಮರಳುತ್ತಿದ್ದಳು. ಬಿಸಿಲು ಮಳೆಯೆನ್ನದೆ ಆಕೆ … Continue reading ದಿನಕ್ಕೆ 24 ಕಿ.ಮೀ. ಸೈಕಲ್​ ತುಳಿದು ಶೇ.98.5 ಅಂಕಗಳ ಗುರಿ ಸಾಧಿಸಿದಳು