ಅಂಧತ್ವಕ್ಕೆ ಸವಾಲು ಹಾಕಿ ಬಾಳು ಬೆಳಗಿಸಿಕೊಂಡ ಮೇಘನಾ; ಯುಪಿಎಸ್​ಸಿಯಲ್ಲಿ 465ನೇ ಸ್ಥಾನ

ಯುಪಿಎಸ್​ಸಿ ಪರೀಕ್ಷೆ ಬರೆದು ರ್ಯಾಂಕ್ ಪಡೆಯುವುದು ಅಭ್ಯರ್ಥಿಗಳಿಗೆ ಸಲುಭವಾಗಿರಲಿಲ್ಲ. ಅವರು ಪಟ್ಟ ಕಠಿಣ-ಪರಿಶ್ರಮದ ಬಗ್ಗೆ ಅವರ ಮಾತುಗಳಲ್ಲೇ ಕೇಳೋಣ.. ಹುಟ್ಟು ಅಂಧರ ಕತೆ ವಿಭಿನ್ನ. ಸ್ವಲ್ಪ ವರ್ಷ ದೃಷ್ಟಿ ಇದ್ದು ಆನಂತರ ದೃಷ್ಟಿಹೀನತೆಗೆ ಒಳಗಾಗುವವರ ವ್ಯಥೆಯೇ ಬೇರೆ. ಜೀವನದಲ್ಲಿ ನಾನೆಂದು ಊಹೆ ಮಾಡದೊಂದು ಘಟನೆ ನಡೆಯಿತು. ನಾನು ಎಸ್ಸೆಸ್ಸೆಲ್ಸಿ ವರೆಗೆ ಓದುವವರೆಗೂ ನನಗೆ ದೃಷ್ಟಿ ಚೆನ್ನಾಗಿಯೇ ಇತ್ತು. ಕ್ರಮೇಣ ದೃಷ್ಟಿ ಹೀನತೆಗೆ ಒಳಗಾದೆ. ಬದುಕೇ ಕತ್ತಲನ್ನು ಆವರಿಸಿತು. ಮುಂದೇನು ಎಂಬ ಪ್ರಶ್ನೆ ನನ್ನನ್ನು ಬಲವಾಗಿ ಕಾಡಲು ಆರಂಭಿಸಿತು. ಅಂಧತ್ವದ … Continue reading ಅಂಧತ್ವಕ್ಕೆ ಸವಾಲು ಹಾಕಿ ಬಾಳು ಬೆಳಗಿಸಿಕೊಂಡ ಮೇಘನಾ; ಯುಪಿಎಸ್​ಸಿಯಲ್ಲಿ 465ನೇ ಸ್ಥಾನ