ಕಂಗನಾ ಕಂಡರೆ ಎಲ್ಲರಿಗೂ ಹೊಟ್ಟೆಉರಿ …’ಕ್ವೀನ್​’ ಪರವಾಗಿ ನಿಂತ ಶತ್ರುಘ್ನ ಸಿನ್ಹಾ

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಒಬ್ಬ ಸೆಲೆಬ್ರಿಟಿ ಎಂದರೆ ಅದು ಕಂಗನಾ ರಣಾವತ್​. ಒಂದಲ್ಲಾ ಒಂದು ಕಾರಣಕ್ಕೆ ಕಂಗನಾ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಸುಶಾಂತ್​ ಆತ್ಮಹತ್ಯೆಯ ನಂತರ ಕಂಗನಾ, ಹಲವರ ವಿರುದ್ಧ ಮಾತಾಡಿ, ತಮ್ಮ ಶತ್ರು ಪಾಳಯದಲ್ಲಿ ಇನ್ನಷ್ಟು ಜನರನ್ನು ಹೆಚ್ಚಿಸಿಕೊಂಡಿದ್ದಾರೆ ಎಂದರೆ ತಪ್ಪಿಲ್ಲ. ಇದನ್ನೂ ಓದಿ: ನಟ ಆಮೀರ್​ ಖಾನ್​ ಮತ್ತು ಸಾರಾಗೆ ಶಾಕ್​ ನೀಡಿದ ವಿವೋ ಮೊಬೈಲ್​ ಕಂಪನಿ! ಇಷ್ಟಕ್ಕೂ ಕಂಗನಾ ಕಂಡರೆ, ಬಾಲಿವುಡ್​ನಲ್ಲಿ ಹಲವು ಸೆಲೆಬ್ರೆಟಿಗಳಿಗೆ ಆಗಿಬರುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ … Continue reading ಕಂಗನಾ ಕಂಡರೆ ಎಲ್ಲರಿಗೂ ಹೊಟ್ಟೆಉರಿ …’ಕ್ವೀನ್​’ ಪರವಾಗಿ ನಿಂತ ಶತ್ರುಘ್ನ ಸಿನ್ಹಾ