ಸೀರೆಯೆಂದರೆ ಸಂಭ್ರಮವೆನ್ನುತ್ತ ಪುಷ್​ಅಪ್ ಮಾಡುವ ಡಾಕ್ಟರ್! ನೆಟ್ಟಿಗರ ಮನಗೆದ್ದ ವೈದ್ಯೆ

ಮುಂಬೈ: ಫಿಟ್​ನೆಸ್​ ಟ್ರೈನಿಂಗ್​ಗೆ ಹೋಗುವವರು ಸ್ಪೋರ್ಟ್ಸ್​ವೇರ್​ ಡ್ರೆಸ್ ಬಟ್ಟೆ ಧರಿಸುವುದು ಸಾಮಾನ್ಯ. ಆದರೆ ಪುಣೆಯ ಈ ಡಾಕ್ಟರ್​ ವಿಶೇಷ. ಭಾರತೀಯ ಮಹಿಳೆಯರ ಸಂಭ್ರಮವೇ ಸೀರೆ, ನಾನು ಅದನ್ನೇ ಉಟ್ಟು ಪುಷ್​ಅಪ್​ ಮಾಡುತ್ತೇನೆಂದು ವೈರಲ್​ ಆಗಿದ್ದಾರೆ. ಪುಣೆಯ ಡಾಕ್ಟರ್ ಶಾರ್ವರಿ ಇನಾಮ್ದಾರ್​ ಆ ವಿಶೇಷ ವೈದ್ಯೆ. ಆಕೆ ಸೀರೆಯುಟ್ಟು ಜಿಮ್​ನಲ್ಲಿ ಟ್ರೈನಿಂಗ್​ ಪಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೀಲಿ ಕಲರ್ ಸೀರೆಯಲ್ಲಿ ಪುಷ್​ಅಪ್​, ವೈಟ್​ ಲಿಫ್ಟಿಂಗ್​ ಮಾಡುವ ಪರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸೀರೆ … Continue reading ಸೀರೆಯೆಂದರೆ ಸಂಭ್ರಮವೆನ್ನುತ್ತ ಪುಷ್​ಅಪ್ ಮಾಡುವ ಡಾಕ್ಟರ್! ನೆಟ್ಟಿಗರ ಮನಗೆದ್ದ ವೈದ್ಯೆ