PHOTO GALLERY| ಟ್ರೆಡಿಷನಲ್​ ಲುಕ್​ನಲ್ಲಿ ಶರ್ಮಿಳಾ ಮಾಂಡ್ರೆ ಮಿಂಚಿಂಗ್​…

ಶರ್ಮಿಳಾ ಮಾಂಡ್ರೆ ಸ್ಯಾಂಡಲ್​ವುಡ್​ಗೆ ಬಂದು ದಶಕದ ಮೇಲಾಯಿತು. ಇಂದಿಗೂ ಕರುನಾಡಿನ ಪ್ರೇಕ್ಷಕರ ಮನದಲ್ಲಿ ಜಾಗ ಪಡೆದುಕೊಂಡಿದ್ದಾರೆ. ಆದರೆ, ಮಾಸ್​ಲೀಡರ್ ಸಿನಿಮಾ ಬಳಿಕ ಎರಡು ವರ್ಷ ಸಿನಿಮಾದಿಂದ ಶರ್ಮಿಳಾ  ಅಂತರ ಕಾಯ್ದುಕೊಂಡಿದ್ದರು. ಇದೀಗ ಮತ್ತೆ ಪೂರ್ಣ ಪ್ರಮಾಣದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದಸರಾ, ಗಾಳಿಪಟ2 ಸಿನಿಮಾ ಸೇರಿ ಹಲವು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ನಟನೆಯ ಜತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಹೀಗಿರುವಾಗಲೇ ಲಾಕ್​ಡೌನ್​ ಬಳಿಕ ಇತ್ತೀಚೆಗಷ್ಟೇ ಸೀರೆಯುಟ್ಟು ಹೊಸ ಫೋಟೋಶೂಟ್​ ಸಹ ಮಾಡಿಸಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಆ ಟ್ರೆಡಿಷನಲ್ ಫೋಟೋಗಳು ಮೆಚ್ಚುಗೆ … Continue reading PHOTO GALLERY| ಟ್ರೆಡಿಷನಲ್​ ಲುಕ್​ನಲ್ಲಿ ಶರ್ಮಿಳಾ ಮಾಂಡ್ರೆ ಮಿಂಚಿಂಗ್​…