ಷೇರುಪೇಟೆಯಲ್ಲಿ ಕರಡಿ ಕುಣಿತ, ಅದಾನಿ ಸಮೂಹಕ್ಕೆ ಹೊಡೆತ; ಒಂದೇ ದಿನ 2.5 ಲಕ್ಷ ಕೋಟಿ ರೂ. ನಷ್ಟ

ನವದೆಹಲಿ: ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್​ಬರ್ಗ್ ರಿಸರ್ಚ್ ಏಷ್ಯಾದ ನಂ.1 ಶ್ರೀಮಂತ ವ್ಯಕ್ತಿ, ಉದ್ಯಮಿ ಗೌತಮ್ ಅದಾನಿ ಒಡೆತನದ ಕಂಪನಿಗಳು ಭಾರೀ ಅಕ್ರಮ ಎಸಗಿವೆ ಎಂದು ವರದಿ ನೀಡಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿರುವ ಅದಾನಿ ಮಾಲೀಕತ್ವದ ಎಲ್ಲಾ ಕಂಪನಿಗಳು ತೀವ್ರ ಕುಸಿತ ಕಂಡಿವೆ. ಹಿಂಡನ್​ಬರ್ಗ್ ರಿಸರ್ಚ್ ವರದಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಶುಕ್ರವಾರದಂದೂ ಸಾವಿರಾರು ಷೇರುದಾರರು ವ್ಯಾಪಕ ನಷ್ಟದ ಹೊರತಾಗಿಯೂ ಅದಾನಿ ಷೇರು ಕಂಪನಿಗಳಿಂದ ಹೊರಬಂದಿದ್ದಾರೆ. ಅದಾನಿ ಗ್ರೀನ್ ಎನರ್ಜಿ (ಶೇ.20), ಅದಾನಿ … Continue reading ಷೇರುಪೇಟೆಯಲ್ಲಿ ಕರಡಿ ಕುಣಿತ, ಅದಾನಿ ಸಮೂಹಕ್ಕೆ ಹೊಡೆತ; ಒಂದೇ ದಿನ 2.5 ಲಕ್ಷ ಕೋಟಿ ರೂ. ನಷ್ಟ