ನಾಲತವಾಡ: ಸ್ಥಳಿಯ ಪ್ರತಿಷ್ಠಿತ ಶರಣ ವೀರೇಶ್ವರ ಸಹಕಾರಿ ಬ್ಯಾಂಕಿಗೆ ಎಂ.ಎಸ್.ಪಾಟೀಲ ಅಧ್ಯರಾಗಿ, ವೀರೇಶನಗರ ಎಂ.ಬಿ.ಅಂಗಡಿ ಉಪಾಧ್ಯರಾಗಿ ಅವಿರೋಧ ಆಯ್ಕೆಯಾದರು.
ಚುನಾವಣಾಧಿಕಾರಿ ಚೇತನ ಬಾವಿಕಟ್ಟಿ, ವ್ಯವಸ್ಥಾಪಕ ನಾಗರಾಜ ಗಂಗನಗೌಡ್ರ, ನಿದೇಶಕರಾದ ಬಸವರಾಜ ತಾಳಿಕೋಟಿ ವಕೀಲರು, ಸಂಗಣ್ಣ ಹಡಲಗೇರಿ, ಬಸವಂತಪ್ಪ ಗಂಗನಗೌಡ್ರ, ಶಂಕ್ರಪ್ಪ ನಾಗರದಿನ್ನಿ, ಗುರುಸಂಗಪ್ಪ ಗಡೇದ, ಶಿವಪುತ್ರಯ್ಯ ಸ್ಥಾವರಮಠ, ಕೆ.ಆರ್.ಎತ್ತಿನಮನಿ, ಬಾಲಪ್ಪ ಹಟ್ಟಿ, ಬಸವರಾಜ ತಿರುಮುಖೆ, ಸುಮಿತ್ರಾ ದೇಶಮುಖ, ಭಾರತಿ ಮೇಟಿ, ಸಿಬ್ಬಂದಿಗಳಾದ ಸುಭಾಷ ಮೇಟಿ, ಶಿವು ಗಂಗನಗೌಡ್ರ ಇದ್ದರು.