ಶಂಕರ್​​ ನಾಗ್​​​ ಬರ್ತಡೇ: ಅಭಿಮಾನಿಗಳ ಆಚರಣೆ; ಶಂಕರ್​​​ ಜತೆ ಇನ್ನಿಬ್ಬರು ದಿವಂಗತ ನಟರ ಪುತ್ಥಳಿ ಸ್ಥಾಪನೆ

ಕೋಲಾರ: ಇಂದು ‘ನೋಡಿ ಸ್ವಾಮಿ ನಾವಿರೋದು ಹೀಗೆ..’ ಎಂಬ ಹಾಡಿನ ಮೂಲಕ ಮನೆಮಾತಾಗಿದ್ದ ನಟ ಶಂಕರ್​​​ ನಾಗ್​​​​ ಹುಟ್ಟುಹಬ್ಬ. ಕರಾಟೆ ಕಿಂಗ್ ಶಂಕರ್ ನಾಗ್ ಹುಟ್ಟು‌ ಹಬ್ಬವನ್ನು ಕೋಲಾರ ಜಿಲ್ಲೆಯ ಹಲವೆಡೆ ಅಭಿಮಾನಿಗಳು ಆಚರಿಸಿದರು. ಕರ್ನಾಟಕದಾದ್ಯಂತ ಸಂಚರಿಸುವ ಹಲವು ಆಟೋಗಳ ಮೇಲೆ ಇಂದಿಗೂ ನಗುಮೊಗದ ಶಂಕರ್​​ ನಾಗ್​​​​ ಚಿತ್ರವನ್ನು ಕಾಣಬಹುದು. ಆ ಮಟ್ಟಿಗೆ ಶಂಕರ್​​​ ತಮ್ಮ ಅಭಿಮಾನಿಗಳ ಹೃದಯದಲ್ಲಿ ಸದಾ ನೆಲೆಸಿರುತ್ತಾರೆ. ಇವತ್ತು ಮಾಲೂರು ಪಟ್ಟಣದ ಗಾಂಧಿ ವೃತ್ತದಲ್ಲಿ ಶಂಕರ್ ನಾಗ್ ಬರ್ತಡೇಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕರುನಾಡು … Continue reading ಶಂಕರ್​​ ನಾಗ್​​​ ಬರ್ತಡೇ: ಅಭಿಮಾನಿಗಳ ಆಚರಣೆ; ಶಂಕರ್​​​ ಜತೆ ಇನ್ನಿಬ್ಬರು ದಿವಂಗತ ನಟರ ಪುತ್ಥಳಿ ಸ್ಥಾಪನೆ