IPL 2023 | ಶಂಕರ್​-ಮಿಲ್ಲರ್​ ಆರ್ಭಟ; ಗುಜರಾತ್​ ಟೈಟಾನ್ಸ್​ಗೆ 7 ವಿಕೆಟ್​ ಜಯ

ಕೊಲ್ಕತ್ತಾ: ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮ್ಯಾನ್​ಗಳಾದ ವಿಜಯ್​ ಶಂಕರ್​ ಹಾಗೂ ಡೇವಿಡ್​ ಮಿಲ್ಲರ್​ ಸ್ಪೋಟಕ ಆಟದ ಫಲವಾಗಿ ಗುಜರಾತ್​ ಟೈಟಾನ್ಸ್​ ತಂಡವು ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್​ ಮೊದಲು ಫೀಲ್ಡಿಂಗ್​ ಆಯ್ದುಕೊಂಡಿತ್ತು. ಕೆಕೆಆರ್​ಗೆ ಗುರ್ಬಾಜ್​ ಆಸರೆ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಕೆಕೆಆರ್​ ತಂಡಕ್ಕೆ ಆರಂಭಿಕ ರೆಹಮಾನುಲ್ಲಾ ಗುರ್ಬಾಜ್​(81 ರನ್​, 39 ಎಸೆತ, 5 ಬೌಂಡರಿ, 7 ಸಿಕ್ಸರ್​) ಹಾಗೂ … Continue reading IPL 2023 | ಶಂಕರ್​-ಮಿಲ್ಲರ್​ ಆರ್ಭಟ; ಗುಜರಾತ್​ ಟೈಟಾನ್ಸ್​ಗೆ 7 ವಿಕೆಟ್​ ಜಯ