ಹಮಾಸ್ ಉಗ್ರರು ಜೀಪಿನಲ್ಲಿ ಕೂರಿಸಿಕೊಂಡು ಪರೇಡ್ ನಡೆಸಿದ ಆ ಯುವತಿ ಬಗ್ಗೆ ತಾಯಿ ತಿಳಿಸಿದ ಅಸಲಿ ಸತ್ಯವಿದು!

ಇಸ್ರೇಲ್: ಹಮಾಸ್ ಭಯೋತ್ಪಾದಕರು ತೆರೆದ ಜೀಪ್‌ನಲ್ಲಿ ಯುವತಿಯ ಶವವನ್ನು ಹೊತ್ತುಕೊಂಡು ಮೆರವಣಿಗೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಭಯೋತ್ಪಾದಕರು ಯುವತಿಯ ಮೈಮೇಲೆ ಉಗುಳುತ್ತಾ ಕುಳಿತು ಸಂಭ್ರಮಿಸಿದ್ದರು. ಯುವತಿ ಬಟ್ಟೆ ಇಲ್ಲದೆ ಇದ್ದಳು. ನಂತರ ಈ ಹುಡುಗಿ ಇಸ್ರೇಲಿ ಸೇನೆಯೊಂದಿಗೆ ಸಂಬಂಧ ಹೊಂದಿದ್ದಾಳೆ ಮತ್ತು ಸತ್ತಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ಅವಳನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ವಿಚಾರದಲ್ಲಿ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಬಾಲಕಿಯನ್ನು ಗುರುತಿಸಲಾಗಿದ್ದು, ಬಾಲಕಿ ಸತ್ತಿಲ್ಲ, ಬದುಕಿದ್ದಾಳೆ ಎಂಬ ಅಂಶವೂ ಬೆಳಕಿಗೆ … Continue reading ಹಮಾಸ್ ಉಗ್ರರು ಜೀಪಿನಲ್ಲಿ ಕೂರಿಸಿಕೊಂಡು ಪರೇಡ್ ನಡೆಸಿದ ಆ ಯುವತಿ ಬಗ್ಗೆ ತಾಯಿ ತಿಳಿಸಿದ ಅಸಲಿ ಸತ್ಯವಿದು!