ಭಾರತದ ಸಿನಿಮಾದಲ್ಲಿ ನಟಿಸುವ ಕನಸು ಶೇನ್ ವಾರ್ನ್ ಗಿತ್ತಾ?

ಆಸ್ಟ್ರೇಲಿಯಾದ ಖ್ಯಾತ ವಿಕೆಟ್ ಕೀಪರ್ ಶೇನ್ ವಾರ್ನ್ ಅವರು ನೆನ್ನೆ ಅಂದರೆ ಮಾರ್ಚ್ 5 ರಂದು ಹಠಾತ್ತನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 52 ವರ್ಷದ ಕ್ರಿಕೆಟಿಗ ಶೇನ್ ವಾರ್ನ್ ಆಸ್ಟ್ರೇಲಿಯಾದವರು ಆದರೂ ಭಾರತ ಕ್ರಿಕೆಟ್ ಪ್ರೇಮಿಗಳಿಗೂ ಅವರು ಬಹಳ ಹತ್ತಿರವಾಗಿದ್ದರು. ಹೌದು, ಶೇನ್ ವಾರ್ನ್ ಅವರು ತಮ್ಮ ನಿವೃತ್ತಿಯ ನಂತರ ಕಮೆಂಟೇಟರ್ ಆಗಿ, ಇನ್ನು ಭಾರತದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿ ಸಹ ಕೆಲಸ ಮಾಡಿದ್ದರಿಂದ ಭಾರತೀಯರಿಗೆ ವಾರ್ನ್ ಮೇಲೆ ತುಂಬಾನೆ ಪ್ರೀತಿ. ಮತ್ತೊಂದೆಡೆ, ಶೇನ್ … Continue reading ಭಾರತದ ಸಿನಿಮಾದಲ್ಲಿ ನಟಿಸುವ ಕನಸು ಶೇನ್ ವಾರ್ನ್ ಗಿತ್ತಾ?