ಬಿಜೆಪಿ ಸರ್ಕಾರದ ಜತೆ ಸೇರಿ ಕೊಲೆಗೆ ಸಂಚು: ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಪತ್ನಿ

ನವದೆಹಲಿ: ಇಂದಿನಿಂದ (ಮಾರ್ಚ್​ 22) 17ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್​ ಆರಂಭವಾಗಲಿದೆ. ದೇಶಿಯ ಆಟಗಾರರಿಂದ ಹಿಡಿದು ವಿದೇಶಿ ಆಟಗಾರರವರೆಗೂ ಎಲ್ಲರು ಈ ಮೆಗಾ ಲೀಗ್‌ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಆದರೆ, ಟೀಂ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಮಾತ್ರ ಈ ಬಾರಿಯ ಕ್ಯಾಶ್ ರಿಚ್ ಲೀಗ್​ಗೆ ಅಲಭ್ಯರಾಗಿದ್ದಾರೆ. ಏಕೆಂದರೆ, ಏಕದಿನ ವಿಶ್ವಕಪ್-2023 ಸಮಯದಲ್ಲಿ ಗಾಯಗೊಂಡಿದ್ದ ಶಮಿ, ಇಂಜೆಕ್ಷನ್​ ತೆಗೆದುಕೊಂಡು ನೋವು ಸಹಿಸಿಕೊಂಡು ದೇಶಕ್ಕಾಗಿ ವಿಶ್ವಕಪ್ ಆಡಿ ಮುಸಿದರು. ಇತ್ತೀಚೆಗಷ್ಟೇ ಶಮಿ ಅವರು ವಿದೇಶಕ್ಕೆ ಹೋಗಿ … Continue reading ಬಿಜೆಪಿ ಸರ್ಕಾರದ ಜತೆ ಸೇರಿ ಕೊಲೆಗೆ ಸಂಚು: ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಪತ್ನಿ