ಬಾಲಿವುಡ್​ನಲ್ಲಿ ತಯಾರಾದ ಕರುನಾಡ ಸಾಧಕಿಯ ಈ ಸಿನಿಮಾ ಶೀಘ್ರ ಅಮೆಜಾನ್​ನಲ್ಲಿ!

ಓಟಿಟಿ ವೇದಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಒಂದಾದ ಮೇಲೊಂದರಂತೆ ಸಾಕಷ್ಟು ಬಾಲಿವುಡ್​ ಸಿನಿಮಾಗಳು ಆನ್​ಲೈನ್ ವೇದಿಕೆ ಏರುತ್ತಿವೆ. ಚಿತ್ರಮಂದಿರ ಬಿಟ್ಟು ನೇರವಾಗಿ ಫೋನ್​ನಲ್ಲಿಯೇ ಸಿನಿಮಾ ಬಿಡುಗಡೆ ಮಾಡಿಕೊಳ್ಳುತ್ತಿವೆ. ಕೆಲವೇ ಗಂಟೆಗಳ ಹಿಂದಷ್ಟೇ ಪವರ್​ಸ್ಟಾರ್ ಪುನೀತ್​ ನಿರ್ಮಾಣದ ಎರಡು ಸಿನಿಮಾಗಳು ಅಮೆಜಾನ್​ನಲ್ಲಿ ಬಿತ್ತರಗೊಳ್ಳಲಿವೆ ಎಂಬ ಮುನ್ಸೂಚನೆಯನ್ನೂ ಅವರು ನೀಡಿದ್ದರು. ಇದೀಗ ಬಾಲಿವುಡ್​ನಲ್ಲಿ ಸಿದ್ಧವಾಗಿರುವ ಕರುನಾಡ ಸಾಧಕಿಯ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ. ಇದನ್ನೂ ಓದಿ: ‘ಓಂ’ ಸಿಲ್ವರ್ ಜ್ಯೂಬಿಲಿಗೆ ಶಿವಣ್ಣ ಅಭಿಮಾನಿಗಳ ಭರ್ಜರಿ ಪ್ಲಾನ್! ಹಾಗಾದರೆ ಯಾವುದಾ … Continue reading ಬಾಲಿವುಡ್​ನಲ್ಲಿ ತಯಾರಾದ ಕರುನಾಡ ಸಾಧಕಿಯ ಈ ಸಿನಿಮಾ ಶೀಘ್ರ ಅಮೆಜಾನ್​ನಲ್ಲಿ!