50 ರೂ ಸಂಭಾವನೆ ಪಡೆಯುತ್ತಿದ್ದ ಶಾರುಖ್​ ಖಾನ್ ಕಡೆಯಿರುವ ಈ ನಾಲ್ಕು ಪ್ರಾಪರ್ಟಿ ಬೆಲೆ ಈಗ ಸಾವಿರ ಕೋಟಿ!?

ಮುಂಬೈ: ಬಾಲಿವುಡ್​ ಬಾದ್ಶಾ ಕಳೆದ ಎರಡು ವರ್ಷಗಳಿಂದ ತೆರೆಮೇಲೆ ಕಾಣಿಸಿಕೊಂಡಿಲ್ಲ. ಹಾಗಂತ ಸಿನಿಮಾದಿಂದ ಅವರೇನು ದೂರ ಉಳಿದಿಲ್ಲ. ತೆರೆ ಹಿಂದೆ ಸಿನಿಮಾ ನಿರ್ಮಾಣ ಸೇರಿ ಪ್ರೊಡಕ್ಷನ್ಸ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಒಪ್ಪಿಕೊಂಡಿರುವ ಪಠಾಣ್​ ಚಿತ್ರದ ಶೂಟಿಂಗ್​ನಲ್ಲಿಯೂ ಅವರು ಭಾಗವಹಿಸಿದ್ದಾರೆ. ಇದೀಗ ಇದರ ಆಚೆಗೆ ಚೂರ ಕಣ್ಣಾಡಿಸಿದರೆ, ಶಾರುಖ್​ ಖಾನ್​ ಆಸ್ತಿ ಎಷ್ಟಿರಬಹುದು? ಎಂಬ ಆಲೋಚನೆ ಏನಾದರೂ ಬಂದರೆ, ಅವರ ಬಳಿ ಇರುವ ಕೇವಲ ನಾಲ್ಕೇ ನಾಲ್ಕು ಪ್ರಾಪರ್ಟಿ 1000 ಕೋಟಿಗೂ ಅಧಿಕ ಬೆಲೆ ಬಾಳುತ್ತವೆ! ಇದನ್ನೂ ಓದಿ: ‘ಎಲ್ಲಿಂದ … Continue reading 50 ರೂ ಸಂಭಾವನೆ ಪಡೆಯುತ್ತಿದ್ದ ಶಾರುಖ್​ ಖಾನ್ ಕಡೆಯಿರುವ ಈ ನಾಲ್ಕು ಪ್ರಾಪರ್ಟಿ ಬೆಲೆ ಈಗ ಸಾವಿರ ಕೋಟಿ!?