ರಾಮ ಮಂದಿರ ನಿರ್ಮಾಣಕ್ಕೆ ಶಾರೂಖ್​ ಕೊಟ್ಟ ದೇಣಿಗೆ ಎಷ್ಟು?

ರಾಮ ಮಂದಿರ ನಿರ್ಮಾಣಕ್ಕೆ ಇತ್ತೀಚೆಗಷ್ಟೇ ಶಂಕುಸ್ಥಾಪನೆಯಾಗಿದೆ. ಅಷ್ಟೇ ಅಲ್ಲ, ಇನ್ನು ಮುಂದೆ ಮಂದಿರ ನಿರ್ಮಾಣ ಕೆಲಸಗಳು ಭರದಿಂದ ಸಾಗಲಿದೆ. ಈಗಾಗಲೇ ಮಂದಿರ ನಿರ್ಮಾಣಕ್ಕೆ ಸಾಕಷ್ಟು ಜನ ದೇಣಿಗೆ ನೀಡಿದ್ದು, ಇನ್ನುಷ್ಟು ಜನ ತಮ್ಮ ಶಕ್ತಿಮೀರಿ ಧನ ಸಹಾಯ ಮಾಡುತ್ತಿದ್ದಾರೆ ಎನ್ನುವುದು ವಿಶೇಷ. ಈ ಮಧ್ಯೆ, ಬಾಲಿವುಡ್​ನ ಸೂಪರ್​ ಸ್ಟಾರ್​ ಶಾರೂಖ್​ ಖಾನ್​ ಸಹ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ಕೇಳಿ ಬರುತ್ತಿದೆ. ಇಷ್ಟಕ್ಕೂ ಶಾರೂಖ್​ ಖಾನ್​ ಕೊಟ್ಟಿದ್ದಾರೆ ಎನ್ನುವ ಮೊತ್ತ ಎಷ್ಟು ಗೊತ್ತಾ? ಐದು ಕೋಟಿ … Continue reading ರಾಮ ಮಂದಿರ ನಿರ್ಮಾಣಕ್ಕೆ ಶಾರೂಖ್​ ಕೊಟ್ಟ ದೇಣಿಗೆ ಎಷ್ಟು?