ಅಫ್ರಿದಿ ಮಗಳನ್ನು ಮದುವೆಯಾಗಲಿರುವ ಪಾಕ್ ಕ್ರಿಕೆಟಿಗನ ಹೆಸರು ಬಹಿರಂಗ

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಲ್ರೌಂಡರ್ ಶಾಹಿದ್ ಅಫ್ರಿದಿ ಅವರು ತಮ್ಮ ಹಿರಿಯ ಪುತ್ರಿಯ ವಿವಾಹವನ್ನು ಹಾಲಿ ಪಾಕಿಸ್ತಾನ ತಂಡದ ಆಟಗಾರನೊಬ್ಬನ ಜತೆ ಮಾಡಲಿದ್ದಾರೆ ಎಂದು ಈ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಶಾಹಿದ್ ಅಫ್ರಿದಿ, ಪಾಕಿಸ್ತಾನ ತಂಡದ ವೇಗಿ ಶಹೀನ್ ಷಾ ಅಫ್ರಿದಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಪುತ್ರಿಯ ವಿದ್ಯಾಭ್ಯಾಸದಿಂದಾಗಿ ವಿವಾಹ ಸ್ವಲ್ಪ ಸಮಯ ವಿಳಂಬವಾಗಬಹುದು ಎಂಬ ಸುಳಿವನ್ನೂ ನೀಡಿದ್ದಾರೆ. ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಈ … Continue reading ಅಫ್ರಿದಿ ಮಗಳನ್ನು ಮದುವೆಯಾಗಲಿರುವ ಪಾಕ್ ಕ್ರಿಕೆಟಿಗನ ಹೆಸರು ಬಹಿರಂಗ