ಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ; ಗೌರಿ ಖಾನ್ ವಿರುದ್ಧ FIR ದಾಖಲು

ಮುಂಬೈ : ಬಾಲಿವುಡ್‌ ನಟ ಶಾರುಖ್ ಖಾನ್‌ ಪತ್ನಿ ಗೌರಿ ಖಾನ್ ವಿರುದ್ಧ ಪ್ರಾಪರ್ಟಿ ವಿಚಾರವಾಗಿ ಲಕ್ನೋದ ಸುಶಾಂತ್ ಗೊಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂಬೈನ ಕಿರತ್ ಜಸ್ವಂತ್ ಅವರು ದೂರು ದಾಖಲಿಸಿದ್ದಾರೆ. ಫ್ಲ್ಯಾಟ್‌ನ ಪೂರ್ತಿ ಹಣವನ್ನು ನೀಡಿದ್ದರೂ ಕೂಡ ನನಗೆ ಮನೆ ನೀಡಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ. ಲಕ್ನೋದ ತುಲಸಿಯಾನಿ ಗೊಲ್ಫ್ ವ್ಯೂ ಪ್ರಾಜೆಕ್ಟ್ ಅಡಿಯಲ್ಲಿ ಈ ಫ್ಲ್ಯಾಟ್ ಇದೆ. ಗೌರಿ ಖಾನ್ ಅವರು ಈ ಪ್ರಾಜೆಕ್ಟ್​​ಗೆ ರಾಯಭಾರಿಯಾಗಿರುವುದಕ್ಕೆ ನಾನು ಈ … Continue reading ಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ; ಗೌರಿ ಖಾನ್ ವಿರುದ್ಧ FIR ದಾಖಲು