‘ಡಂಕಿ’ ಬಿಡುಗಡೆಗೂ ಮುನ್ನ ವೈಷ್ಣೋದೇವಿ ದೇಗುಲಕ್ಕೆ ತೆರಳಿದ ಕಿಂಗ್ ಖಾನ್; ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ದೇವಿಯ ದರ್ಶನ ಪಡೆದ ಶಾರುಖ್

ಮುಂಬೈ: 2023ನೇ ವರ್ಷ ಬಾಲಿವುಡ್‌ ಬಾದ್​​ಶಾ ಶಾರುಖ್ ಖಾನ್‌ಗೆ ತುಂಬಾ ಅದೃಷ್ಟದ ವರ್ಷವಾಗಿದೆ. ವರ್ಷದ ಆರಂಭದಲ್ಲಿ, ನಟನ ಚಿತ್ರ ‘ಪಠಾಣ್’ ಬಾಕ್ಸ್ ಆಫೀಸ್​​​ನಲ್ಲಿ ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಶಾರುಖ್ ಅಭಿನಯದ ಜವಾನ್ ಕೂಡ ವರ್ಷದ ಮಧ್ಯದಲ್ಲಿ ಮೆಗಾ ಬ್ಲಾಕ್ ಬಸ್ಟರ್ ಆಗಿದ್ದು, ಈಗ ಕಿಂಗ್ ಖಾನ್ ಅಭಿನಯದ ‘ಡಂಕಿ’ ಚಿತ್ರ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.  ಚಿತ್ರ ಬಿಡುಗಡೆಯಾಗುವ ಕೆಲವು ದಿನಗಳ ಮೊದಲು ಶಾರುಖ್ ಖಾನ್ ಮತ್ತೊಮ್ಮೆ ಮಾತಾ ವೈಷ್ಣೋದೇವಿಯ ದೇಗುಲಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ಎಸ್​​​ಆರ್​​ಕೆ ‘ಡಂಕಿ’ ಬಿಡುಗಡೆಗೂ … Continue reading ‘ಡಂಕಿ’ ಬಿಡುಗಡೆಗೂ ಮುನ್ನ ವೈಷ್ಣೋದೇವಿ ದೇಗುಲಕ್ಕೆ ತೆರಳಿದ ಕಿಂಗ್ ಖಾನ್; ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ದೇವಿಯ ದರ್ಶನ ಪಡೆದ ಶಾರುಖ್