‘ಡಂಕಿ’ ಬಿಡುಗಡೆಗೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದ ಶಾರುಖ್​; ಪುತ್ರಿ ಸುಹಾನಾ ಸಾಥ್​

ಶಿರಡಿ: ಬಾಲಿವುಡ್​ ಬಾದ್​ಶಾ​ ಶಾರುಖ್​ ಖಾನ್​ ಅವರಿಗೆ 2023 ತುಂಬಾ ಅದೃಷ್ಟದ ವರ್ಷವಾಗಿದೆ. ಈ ವರ್ಷ ಅವರ ನಟನೆಯ ಪಠಾಣ್​ ಹಾಗೂ ಜವಾನ್​ ಚಿತ್ರಗಳು ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು, ಅವರು ನಟಿಸಿರುವ ಮತ್ತೊಂದು ಚಿತ್ರ ಡಂಕಿ ಬಿಡುಗಡೆಗೆ ಸಜ್ಜಾಗಿದೆ. ಕಿಂಗ್ ಖಾನ್ ಅಭಿನಯದ ‘ಡಂಕಿ’ ಚಿತ್ರ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.  ಚಿತ್ರ ಬಿಡುಗಡೆಯಾಗುವ ಕೆಲವು ದಿನಗಳ ಮೊದಲು ಶಾರುಖ್ ಶಿರಡಿ ಸಾಯಿಬಾಬಾನ ದರ್ಶನ ಪಡೆದಿದ್ದು, ಅವರಿಗೆ ಪುತ್ರಿ ಸುಹಾನಾ ಸಾಥ್​ ನೀಡಿದ್ದಾರೆ. ಶಾರುಖ್​ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ … Continue reading ‘ಡಂಕಿ’ ಬಿಡುಗಡೆಗೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದ ಶಾರುಖ್​; ಪುತ್ರಿ ಸುಹಾನಾ ಸಾಥ್​