VIDEO | ವಿಶೇಷ ಚೇತನ ಅಭಿಮಾನಿ ಹಣೆಗೆ ಮುತ್ತುಕೊಟ್ಟ ನಟ ಶಾರುಖ್ ಖಾನ್!

ಮುಂಬೈ: ಬಾಲಿವುಡ್​​ ನಟ ಶಾರುಖ್ ಖಾನ್ ಅವರು ವಿಶೇಷ ಚೇತನ ಅಭಿಮಾನಿ ಹಣೆಗೆ ಮುತ್ತು ಕೊಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪಂದ್ಯ ನೋಡಲು ಶಾರುಖ್ ಖಾನ್ ಭಾಗಿಯಾಗಿದ್ದರು. ಈ ವೇಳೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಹರ್ಷಲ್ ಎಂಬ ವಿಶೇಷ ವಿಶೇಷ ಚೇತನ ಅಭಿಮಾನಿಯನ್ನು ಭೇಟಿಯಾದರು. ಇದನ್ನೂ ಓದಿ: ಶಾರುಕ್ ಅವರು ವಿಶೇಷ ಅಭಿಮಾನಿ ಹರ್ಷಲ್ ಅವರನ್ನು ಭೇಟಿಯಾಗುವುದು ಇದೇ ಮೊದಲಲ್ಲ. 2018 ರಲ್ಲಿ, ಅವರನ್ನು ಭೇಟಿಯಾದರು ಮತ್ತು … Continue reading VIDEO | ವಿಶೇಷ ಚೇತನ ಅಭಿಮಾನಿ ಹಣೆಗೆ ಮುತ್ತುಕೊಟ್ಟ ನಟ ಶಾರುಖ್ ಖಾನ್!