ಸುದ್ದಿಯಲ್ಲಿರೋಕೆ ಕಂಗನಾ ಇಷ್ಟೆಲ್ಲಾ ಮಾಡ್ತಿದ್ದಾಳೆ … ಶಬಾನಾ ಆರೋಪ

ಮುಂಬೈ: ಬಾಲಿವುಡ್​ ಬಗ್ಗೆ ಸಿಕ್ಕಾಪಟ್ಟೆ ಮಾತನಾಡಿದ್ದ ಕಂಗನಾ ಕೆಲವು ದಿನಗಳಿಂದ ಸ್ವಲ್ಪ ಶಾಂತರಾಗಿದ್ದಾರೆ. ಅದಕ್ಕೆ ಕಾರಣ, ‘ತಲೈವಿ’ ಚಿತ್ರದ ಚಿತ್ರೀಕರಣದಲ್ಲಿ ಕಂಗನಾ ತೊಡಗಿಸಿಕೊಂಡಿರುವುದು. ಹಾಗಾಗಿ ಅವರು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ. ಇದನ್ನೂ ಓದಿ: ಟಾಲಿವುಡ್​ ಬ್ಯೂಟಿ ಕಾಜಲ್​ ಮದುವೆ ಫಿಕ್ಸ್​: ಕೊನೆಗೂ ವದಂತಿಗೆ ತೆರೆಎಳೆದ ಮಗಧೀರನ ಬೆಡಗಿ..! ಕಂಗನಾ ಮಾತನಾಡದಿದ್ದರೂ, ಅವರು ಹಿಂದೊಮ್ಮೆ ಆಡಿದ ಮಾತುಗಳ ಬಗ್ಗೆ ಇನ್ನೂ ಚರ್ಚೆಯಾಗುತ್ತಲೇ ಇದೆ. ಈಗ ಹಿರಿಯ ನಟಿ ಶಬಾನಾ ಆಜ್ಮಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಕಂಗನಾ ಇಷ್ಟೆಲ್ಲಾ ಮಾಡ್ತಿರೋದು ಸುದ್ದಿಯಲ್ಲಿರೋದಕ್ಕೆ … Continue reading ಸುದ್ದಿಯಲ್ಲಿರೋಕೆ ಕಂಗನಾ ಇಷ್ಟೆಲ್ಲಾ ಮಾಡ್ತಿದ್ದಾಳೆ … ಶಬಾನಾ ಆರೋಪ