ಎಪ್ಪತ್ತೊಂದು ಸಾರ್ಥಕ ವಸಂತ, ದೇಶಸೇವೆ ಅವಿರತ | ಮೋದಿ@71

ದಕ್ಷ ಆಡಳಿತಗಾರ, ಸಮರ್ಥ ನಾಯಕ, ಸ್ಪಂದನಶೀಲ ಪ್ರಧಾನಿಯಾಗಿ ಗಮನ ಸೆಳೆದಿರುವ ನರೇಂದ್ರ ದಾಮೋದರ ದಾಸ್ ಮೋದಿ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಸವಾಲುಗಳನ್ನು ಪರಿಹರಿಸುವ ಬಗೆಯೂ ಅನನ್ಯ. ದಣಿವರಿಯದೆ ದಿನಕ್ಕೆ 18 ಗಂಟೆ ಕೆಲಸ ಮಾಡುವ ಮೋದಿ ಸದಾ ಕ್ರಿಯಾಶೀಲ. ಇಂದು (ಸೆ.17) ಅವರ 71ನೇ ಜನ್ಮದಿನದ ನಿಮಿತ್ತ ನಮೋ ಬದುಕಿನ ಹಾದಿ ಮತ್ತು ಅವರ ಸಾಧನೆಗಳ ಅವಲೋಕನವನ್ನು ಗಣ್ಯರ ಲೇಖನದ ಮೂಲಕ ‘ವಿಜಯವಾಣಿ’ ಇಲ್ಲಿ ಕಟ್ಟಿಕೊಟ್ಟಿದೆ. | ಡಾ.ಕೆ.ಸುಧಾಕರ್ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಪ್ರಜಾ ಸುಖೇ … Continue reading ಎಪ್ಪತ್ತೊಂದು ಸಾರ್ಥಕ ವಸಂತ, ದೇಶಸೇವೆ ಅವಿರತ | ಮೋದಿ@71