ಡಿಜಿಟಲ್ ಪೇಮೆಂಟ್​ಗೆ ಸೇವಾಶುಲ್ಕದ ಕಿರಿಕಿರಿ: ಆನ್​ಲೈನ್ ವಹಿವಾಟಿಗೆ ಹೆಚ್ಚುತ್ತಿರುವ ಸರ್ವೀಸ್ ಚಾರ್ಜ್, ಮಿತಿ ವಿಧಿಸಲು ಜನರ ಒತ್ತಾಯ

ಬೆಂಗಳೂರು: ಡಿಜಿಟಲ್ ಇಂಡಿಯಾಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ಕೊಟ್ಟಿರುವ ಹಿನ್ನೆಲೆಯಲ್ಲಿ ಡಿಜಿಟಲೀಕರಣಕ್ಕೆ ಜನರೂ ಒಗ್ಗಿಕೊಂಡಿದ್ದಾರೆ. ಆದರೆ, ಡಿಜಿಟಲ್ ವಹಿವಾಟುಗಳಿಗಾಗಿ ವಿವಿಧ ಸೇವಾ ಪೂರೈಕೆದಾರರು ವಿಧಿಸುವ ಸೇವಾಶುಲ್ಕ ಗ್ರಾಹಕರಿಗೆ ಹೊರೆಯಾಗುತ್ತಿದೆ. ಸರ್ಕಾರ ಸೇವಾಶುಲ್ಕ ವಿಧಿಸುವುದನ್ನು ನಿಲ್ಲಿಸಬೇಕು ಹಾಗೂ ಖಾಸಗಿ ಸಂಸ್ಥೆಗಳ ಶುಲ್ಕಕ್ಕೆ ಮಿತಿ ಹೇರಬೇಕು ಎಂಬ ಒತ್ತಾಯ ಕೇಳಿಬಂದಿದೆ. ಡಿಜಿಟಲ್ ವಹಿವಾಟಿಗೆ ಸೇವಾ ಶುಲ್ಕ ವಿಧಿಸುತ್ತಿರುವ ಕುರಿತು ಖಾಸಗಿ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಪ್ರತಿ ನಾಲ್ವರಲ್ಲಿ ಮೂವರು ಸೇವಾ ಶುಲ್ಕ ಹೊರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. … Continue reading ಡಿಜಿಟಲ್ ಪೇಮೆಂಟ್​ಗೆ ಸೇವಾಶುಲ್ಕದ ಕಿರಿಕಿರಿ: ಆನ್​ಲೈನ್ ವಹಿವಾಟಿಗೆ ಹೆಚ್ಚುತ್ತಿರುವ ಸರ್ವೀಸ್ ಚಾರ್ಜ್, ಮಿತಿ ವಿಧಿಸಲು ಜನರ ಒತ್ತಾಯ