ಕೆಜಿಎಫ್​-2 ಚಿತ್ರದ ಪ್ರೇರಣೆ; 72 ಗಂಟೆಗಳಲ್ಲಿ 3 ಸೆಕ್ಯುರಿಟಿ ಗಾರ್ಡ್​ಗಳ ಕೊಲೆ: ನಿದ್ರೆಗೆಟ್ಟ ಕೈದಿಗಳು..

ಭೋಪಾಲ್​: ಭಾರಿ ಅಪರಾಧಗಳನ್ನು ಮಾಡಿದ ಹುಂಬ ಧೈರ್ಯದವರೇ ಜೈಲುಗಳಲ್ಲಿ ಇರುವುದು ಹೆಚ್ಚು. ಆದರೆ ಅಂಥ ಕೈದಿಗಳು ಕೂಡ ಹೆದರಿ ನಿದ್ರೆಗೆಡುವಂತೆ ಮಾಡಿದ್ದಾನೆ ಈ ಸರಣಿ ಹಂತಕ. ಈತನ ಭಯಕ್ಕೆ ಜೈಲಿನಲ್ಲಿ ಯಾರೂ ನೆಮ್ಮದಿಯಾಗಿ ನಿದ್ರೆ ಮಾಡದಂತಾಗಿದೆ. ಏಕೆಂದರೆ ಈತ ವಿನಾಕಾರಣ ತಲೆ ಒಡೆದು ಸಾಯಿಸುವ ಚಾಳಿಯವ. ನಗನಗುತ್ತಲೇ ಇರುವ ಈತ ದೊಡ್ಡ ಪಾತಕಿ. ಬರೀ 19 ವರ್ಷದ ಈ ಸರಣಿ ಹಂತಕನ ಹೆಸರು ಶಿವಪ್ರಸಾದ್ ಧುರ್ವೆ. ಇವನು ಮಧ್ಯಪ್ರದೇಶದ ಭೋಪಾಲ್​ನ ಸಾಗರ್ ಎಂಬಲ್ಲಿ ರಾತ್ರಿ ಮಲಗಿದ್ದ ಮೂವರು … Continue reading ಕೆಜಿಎಫ್​-2 ಚಿತ್ರದ ಪ್ರೇರಣೆ; 72 ಗಂಟೆಗಳಲ್ಲಿ 3 ಸೆಕ್ಯುರಿಟಿ ಗಾರ್ಡ್​ಗಳ ಕೊಲೆ: ನಿದ್ರೆಗೆಟ್ಟ ಕೈದಿಗಳು..