ಮಗಳ ಸಾವಿಗೆ ಆ ನಟನೇ ಕಾರಣ: ಆತ್ಮಹತ್ಯೆ ಮಾಡಿಕೊಂಡ ನಟಿಯ ತಂದೆಯ ಆರೋಪ, ಪೊಲೀಸರಿಗೆ ದೂರು..

ರಾಮನಗರ: ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿರುವ ಕಿರುತೆರೆ ನಟಿ ಸವಿ ಮಾದಪ್ಪ ಸಾವಿನ ಪ್ರಕರಣ ಮತ್ತೊಂದು ಮಜಲಿಗೆ ಹೊರಳಿದ್ದು, ಆಕೆಯ ಸಾವಿಗೆ ಸಂಬಂಧಿಸಿದಂತೆ ನಟನೊಬ್ಬನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮಾತ್ರವಲ್ಲ, ಪೊಲೀಸರಿಗೆ ಆ ಕುರಿತು ದೂರನ್ನು ಕೂಡ ನೀಡಲಾಗಿದೆ. ಕಿರುತೆರೆ ನಟಿ ಸವಿ ಮಾದಪ್ಪ (ಸೌಜನ್ಯ) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಪ್ರಭು ಮಾದಪ್ಪ, ಗಂಭೀರ ಆರೋಪವೊಂದನ್ನು ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಒಬ್ಬ ನಟನೂ ಸೇರಿ ಒಟ್ಟು ಇಬ್ಬರ ಹೆಸರನ್ನು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. … Continue reading ಮಗಳ ಸಾವಿಗೆ ಆ ನಟನೇ ಕಾರಣ: ಆತ್ಮಹತ್ಯೆ ಮಾಡಿಕೊಂಡ ನಟಿಯ ತಂದೆಯ ಆರೋಪ, ಪೊಲೀಸರಿಗೆ ದೂರು..