ಹ್ಯಾಕ್ ಆಗಿದ್ದ ಇನ್​ಸ್ಟಾಗ್ರಾಂ ಖಾತೆ ಸರಿಪಡಿಸಿಕೊಂಡ ನಟಿ ಮೇಘಾ ಶೆಟ್ಟಿ

ಬೆಂಗಳೂರು: ಸಿನಿಮಾ ಮಂದಿಯ ಸೋಷಿಯಲ್ ಮೀಡಿಯಾ ಖಾತೆ ಆಗಾಗ ಹ್ಯಾಕ್​ ಆಗುತ್ತಲೇ ಇರುತ್ತವೆ. ಇದೀಗ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಅವರ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್​ ಆಗಿದೆ. ಅಷ್ಟೇ ಅಲ್ಲ ತಕ್ಷಣ ಅದನ್ನು ಸರಿಪಡಿಸಿಕೊಂಡಿದ್ದಾರವರು. ಇದನ್ನೂ ಓದಿ: ನೋಡಲು ಥೇಟ್​ ಶಾರುಖ್​ರಂತೆ ಕಾಣುವ ಕಾಶ್ಮೀರಿ ಹುಡುಗನ ಫೋಟೋ ಹಿಂದಿನ ಅಸಲಿಯತ್ತೇ ಬೇರೆ! ಹೌದು, ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೇಘಾ, ನನ್ನ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿತ್ತು. ಆದರೆ, ನಾನು … Continue reading ಹ್ಯಾಕ್ ಆಗಿದ್ದ ಇನ್​ಸ್ಟಾಗ್ರಾಂ ಖಾತೆ ಸರಿಪಡಿಸಿಕೊಂಡ ನಟಿ ಮೇಘಾ ಶೆಟ್ಟಿ