VIDEO: ಮಗಳೊಂದಿಗೆ ಸೆರೇನಾ ವಿಲಿಯಮ್ಸ್ ಬಿಂದಾಸ್ ಸ್ಟೆಪ್ಸ್

ಬೆಂಗಳೂರು: ಕರೊನಾ ವೈರಸ್‌ನಿಂದಾಗಿ ಕ್ರೀಡಾ ಚಟುವಟಿಕೆಗಳಿಂದ ಬಿಡುವಾಗಿರುವ ಕ್ರೀಡಾಪಟುಗಳ ಪಾಲಿಗೆ ಮನೆಯೇ ಮಂತ್ರಾಲಯವಾಗಿದೆ. ಸದಾ ಪ್ರವಾಸ, ಅಭ್ಯಾಸ, ತರಬೇತಿ, ಟೂರ್ನಿಗಳಲ್ಲಿ ಮುಳುಗಿರುತ್ತಿದ್ದ ಕ್ರೀಡಾಪಟುಗಳು ಕಳೆದ ಮೂರು ತಿಂಗಳಿಂದ ಮನೆಯಲ್ಲೇ ಲಾಕ್ ಆಗಿದ್ದಾರೆ. ದೈಹಿಕ ಕಸರತ್ತು, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರೆ, ಕೆಲಮಂದಿ ಮಕ್ಕಳೊಂದಿಗೆ ಕಾಲಕಳೆಯುತ್ತಿದ್ದಾರೆ. 23 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿ ಸೆರೇನಾ ವಿಲಿಯಮ್ಸ್ ಮಗಳೊಂದಿಗೆ ಮಾಡಿರುವ ಡ್ಯಾನ್ಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಇದನ್ನೂ ಓದಿ: VIDEO: ಆಸ್ಟ್ರೇಲಿಯಾದಲ್ಲಿ ಕನ್ನಡಿಗನ ಸೇವೆಗೆ ವಾರ್ನರ್ ಫುಲ್ … Continue reading VIDEO: ಮಗಳೊಂದಿಗೆ ಸೆರೇನಾ ವಿಲಿಯಮ್ಸ್ ಬಿಂದಾಸ್ ಸ್ಟೆಪ್ಸ್