ಮತ್ತೆ ತತ್ತರಿಸಿತು ಷೇರುಪೇಟೆ- ಸೆನ್ಸೆಕ್ಸ್ 400 ಅಂಶ ಕುಸಿದರೆ, ನಿಫ್ಟಿ 8,200ರ ಕೆಳಕ್ಕೆ…

ಮುಂಬೈ: ಕರೊನಾ ಸೋಂಕು ಮತ್ತು ಅರ್ಥ ವ್ಯವಸ್ಥೆ ಮೇಲಿನ ಅದರ ಪರಿಣಾಮ ಕುರಿತ ಅನಿಶ್ಚಿತತೆಯ ಪರಿಣಾಮ ಷೇರುಪೇಟೆ ಮೇಲೂ ಆಗಿದೆ. ಶುಕ್ರವಾರದ ವಹಿವಾಟಿನ ಆರಂಭದಲ್ಲೇ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 400 ಅಂಶ ಕುಸಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 8,200ರ ಕೆಳಕ್ಕೆ ಕುಸಿದಿದೆ. ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್​ 27,800.07ಕ್ಕೆ ಕುಸಿದ ನಂತರದಲ್ಲಿ ಕೊಂಚ ಏರಿ ಬಳಿಕ 375.34 ಅಂಶ (1.33%) ಕೆಳಕ್ಕೆ ಇಳಿದು 27,889.97ರಲ್ಲಿ … Continue reading ಮತ್ತೆ ತತ್ತರಿಸಿತು ಷೇರುಪೇಟೆ- ಸೆನ್ಸೆಕ್ಸ್ 400 ಅಂಶ ಕುಸಿದರೆ, ನಿಫ್ಟಿ 8,200ರ ಕೆಳಕ್ಕೆ…