‘ನನ್ನನ್ನೂ ಬ್ಲೂ ಫಿಲಂ ಕೇಸ್​ನಲ್ಲಿ ಸಿಕ್ಕಿಸಲಾಗಿತ್ತು’: ಶಾಕಿಂಗ್ ವಿಷಯಗಳನ್ನು ಬಹಿರಂಗಪಡಿಸಿದ ಹಿರಿಯ ನಟ!

ಹೈದರಾಬಾದ್​: ಚಿತ್ರರಂಗವೇ ಹಾಗೇ..ಥಳಕು-ಬಳುಕಿನ ಈ ಜಗತ್ತಿನಲ್ಲಿ ಯಾರ ಜೀವನ ಯಾವಾಗ ಬದಲಾಗುತ್ತೋ ಗೊತ್ತಿಲ್ಲ. ಒಂದು ಹಂತದಲ್ಲಿ ಸಣ್ಣ ನಟರಾಗಿ ಮಿಂಚುವವರು ಸ್ಟಾರ್ ನಟರಾಗುತ್ತಾರೆ, ಸ್ಟಾರ್ ನಟರಾದವರು ಕೆಳಕ್ಕೆ ಬಿದ್ದಿರುತ್ತಾರೆ. ಹಾಗಾಗಿ ಬಹುತೇಕ ಸಿನಿಮಾ ಸೆಲೆಬ್ರಿಟಿಗಳು ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾರೆ. ಆದರೆ ಸ್ಟಾರ್ ಹೀರೋ ಆಗಿ ಮೇಲೇರಿದ್ದ ನಾಯಕನೊಬ್ಬ ಅನಿರೀಕ್ಷಿತ ಸಂದರ್ಭಗಳಿಂದ ಬ್ಲೂ ಫಿಲಂ ಪ್ರಕರಣದಲ್ಲಿ ಸಿಲುಕಿಕೊಳ್ಳಬೇಕಾಯಿತು. ಇದನ್ನೂ ಓದಿ: ರಾಹುಲ್ ಸೋಲಿಸುವುದೇ ಗುರಿ?..ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಿಜೆಪಿ! ಇದರಿಂದ ಅವರ ವೃತ್ತಿಜೀವನ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿತು. ಆದರೆ ಅವರನ್ನು … Continue reading ‘ನನ್ನನ್ನೂ ಬ್ಲೂ ಫಿಲಂ ಕೇಸ್​ನಲ್ಲಿ ಸಿಕ್ಕಿಸಲಾಗಿತ್ತು’: ಶಾಕಿಂಗ್ ವಿಷಯಗಳನ್ನು ಬಹಿರಂಗಪಡಿಸಿದ ಹಿರಿಯ ನಟ!