12 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ರು 15 ನಿಮಿಷಗಳ ಬ್ಲಡ್​ಬಾತ್​ಗೆ…

ನವದೆಹಲಿ: ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ 15 ನಿಮಿಷಗಳ ಅವಧಿಯಲ್ಲಿ ನಡೆದ ಬ್ಲಡ್​ ಬಾತ್​ನಲ್ಲಿ ಹೂಡಿಕೆದಾರರು ಕಳೆದುಕೊಂಡ ಸಂಪತ್ತು ಬರೋಬ್ಬರಿ 12 ಲಕ್ಷ ಕೋಟಿ ರೂಪಾಯಿ. ಮೂವತ್ತು ಷೇರುಗಳು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ಸೆನ್ಸೆಕ್ಸ್​ 3,380.59 ಅಂಶ (10.31%) ಕುಸಿದು 29,397.55 ತಲುಪಿ ವಹಿವಾಟು ಮುಂದುವರಿಸಿತ್ತು. ಇಂಟ್ರಾ ಡೇ ನಲ್ಲಿ ಇದು 3,389.17 ಅಂಶ ಕುಸಿದು 29,388.97 ತಲುಪಿತ್ತು ಕೂಡ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಕೂಡ ಇದೇ ರೀತಿ … Continue reading 12 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ರು 15 ನಿಮಿಷಗಳ ಬ್ಲಡ್​ಬಾತ್​ಗೆ…