ಅಮ್ಮ ಪ್ರೀತಿಯ ಮಹಾಸಾಗರ, ಅಗಣಿತ ಅಕ್ಕರೆಯ ಗಣಿ. ಕಣ್ಣೆದುರಿನ ದೇವರು ಅಮ್ಮ, ಆಕೆಯ ತ್ಯಾಗಕ್ಕೆ ಸಾಟಿಯಿಲ್ಲ. ಅಂತಹ ಅಮ್ಮನನ್ನು ನೆನೆಯುವ, ಸ್ಮರಿಸುವ ಹಾಗೂ ಆಕೆಗೊಂದು ಪ್ರೀತಿಯ ಕೃತಜ್ಞತೆ ಸಲ್ಲಿಸುವ ಅಮ್ಮಂದಿರ ದಿನ ಅಂಗವಾಗಿ ವಿಜಯವಾಣಿ ನೀಡಿದ ‘ಸೆಲ್ಪಿ ವಿತ್ ಅಮ್ಮ’ ಕರೆಗೆ ಓಗೊಟ್ಟು ಅಮ್ಮನ ಜತೆ ಸಂಭ್ರಮದಿಂದ ಕ್ಲಿಕ್ಕಿಸಿಕೊಂಡ ಸಾವಿರಾರು ಸೆಲ್ಪಿ ಬಂದಿವೆ. ಆಯ್ದ ಹಲವು ಇಲ್ಲಿವೆ.